ರಾಂಪುರ ಗ್ರಾಮ. ಪಂ.ಬಿಜೆಪಿ ತೆಕ್ಕೆಗೆ…

0
124

ರಾಂಪುರ;ಮೊಳಕಾಲ್ಮೂರು ಫೆ 9 : ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿಯು ಬಿ.ಜೆ.ಪಿ. ತೆಕ್ಕೆಗೆ ಅಧ್ಯಕ್ಷರಾಗಿ ಪರಮೇಶ್ವರಪ್ಪ ಉಪಧ್ಯಾಕ್ಷರಾಗಿ ಟಿ. ನಾಗವೇಣಿ ಅಯ್ಕೆಗೊಂಡರು
ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 28 ಸದಸ್ಯರ ಸಂಖ್ಯಾಬಲ ಹೊಂದಿದ್ದು . ಇಂದು ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಎಲ್ ಪರಮೇಶ್ವಪ್ಪ 19 ಮತ ಪಡೆದು ಅಧ್ಯಕ್ಷ ಸ್ಥಾನ ಆಯ್ಕೆಯಾದರೆ. ಇನ್ನು ಉಪಧ್ಯಾಕ್ಷ ಸ್ಥಾನಕ್ಕೆ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಟಿ. ನಾಗವೇಣಿಯವರು 18 ಮತ ಪಡೆದು ಅಯ್ಕೆಯಾದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಎನ್ ವೈ ಚೇತನ್ ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಸ್ವಾಮಿ ರಾಂಪುರದ ಮುಖಂಡರಾದ ಆರ್.ಜಿ. ಜಯಕುಮಾರ್, ಬಿ.ಪಿ.ವಿಜಯ್ ಕುಮಾರ್, ಗೋವಿಂದಪ್ಪ ಜಿಪಿ ಶಶಿಕುಮಾರ್, ವೆಂಕಟೇಶ್ವಲು, ಲಕ್ಷ್ಮಣ ,ಸಚಿವರ ಆಪ್ತ ಸಹಾಯಕರಾದ ಪಾಪೇಶ್ ಯುವಮುಖಂಡರಾದ ಜಿ.ಬಿ ಭರತ್ ಕುಮಾರ್ ನೂತನ ಗ್ರಾಮ ಪಂಚಾಯತ್ ಸದಸ್ಯರು ಇನ್ನು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here