Daily Archives: 11/07/2023

ತೋರಣಗಲ್ಲು ರೈಲ್ವೆ ನಿಲ್ದಾಣದಲ್ಲಿ “ವಿಶ್ವ ಜನಸಂಖ್ಯಾ ದಿನಾಚರಣೆ”

ಸಂಡೂರು: ಜು:11: ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ "ವಿಶ್ವ ಜನಸಂಖ್ಯಾ ದಿನಾಚರಣೆ" ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುತಾಲೂಕಿನ ಕುರೇಕುಪ್ಪ ಪುರಸಭೆಯ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ "ವಿಶ್ವ ಜನಸಂಖ್ಯಾ...

ತಾಲೂಕು ಘೋಷಣೆಯಾಗಿ ಐದು ವರ್ಷವಾದರೂ..!! ತಲೆಯೆತ್ತದ ಸಮಾಜ ಕಲ್ಯಾಣ ಇಲಾಖೆ..?

ಕೊಟ್ಟೂರು:ಜು:11:-2018ನೇ ವರ್ಷ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಘೋಷಣೆಯಾದ ಕೊಟ್ಟೂರು ಬರೀ ನೆಪಮಾತ್ರಕ್ಕೆ ತಾಲ್ಲೂಕಾಗಿದೆ. ತಾಲ್ಲೂಕಿಗೆ ಬೇಕಾದ ವಿವಿಧ ಇಲಾಖೆಗಳ ತಾಲ್ಲೂಕು ಕಛೇರಿಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಪ್ರತಿದಿನವೂ ಕೂಡ್ಲಿಗಿಗೇ ಹೋಗಬೇಕಾದ...

ನಾಡು-ನುಡಿ-ನೆಲ-ಜಲ ಬಾಷೆಗಾಗಿ “ಕನ್ನಡ ರಣಧೀರರ ಪಡೆ” ಸಂಘಟನೆ ಪೂರ್ವಬಾವಿ ಸಭೆ

ಚಿತ್ರದುರ್ಗ:ಜು:12 ಪಟ್ಟಣದ ಪ್ರವಾಸಿ ಮಂದಿರದಲ್ಲಿ ನವ ನಾಯಕತ್ವದಲ್ಲಿ ನವ ವಿಚಾರಗಳೊಂದಿಗೆ ನಾಡು-ನುಡಿ-ನೆಲ-ಜಲ ಭಾಷೆಗಾಗಿ ಕನ್ನಡ ರಣಧೀರರ ಪಡೆ ಸಂಘಟನೆ ಪೂರ್ವಬಾವಿ ಸಭೆ ನಡೆಯಿತು. ಸಭೆಗೆ ರಾಜ್ಯಾಧ್ಯಕ್ಷರಾದ...

HOT NEWS

error: Content is protected !!