ಕೊಟ್ಟೂರು ತಾಲೂಕಿಗೆ ಮಾದರಿಯಾದ: ಮಹಿಳಾ ಪಿಎಸ್ಐ: ಗೀತಾಂಜಲಿ ಶಿಂಧೆ

0
975

ಕೊಟ್ಟೂರು: ಪಟ್ಟಣದಲ್ಲಿ ಅರಬೆತ್ತಲೆಯಾಗಿ ಸಾರ್ವಜನಿಕರಿಗೆ ಅಸಹ್ಯಕರವಾಗುವ ರೀತಿಯಲ್ಲಿ ತಿರುಗಾಡುತ್ತಾ ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಾ ಕೈಗೆ ಸಿಕ್ಕಿಧ್ದನ್ನು ತಿನ್ನುತ್ತಾ ಸಾರ್ವಜನಿಕರ ವಾಹನಗಳಿಗೆ ತೊಂದರೆ ಮಾಡುವ ( 1) ಲಕ್ಮೀದೇವಿ ತಂದೆ ಲೇಟ್ ಭೀಮಪ್ಪ, ನೇವಾರ ಜನಾಂಗ ವಾಸ ರಾಂಪುರ, (2) ಕೊಟ್ರಮ್ಮ ಗಂಡ ತಿಪ್ಪೇಶಪ್ಪ, ಲಿಂಗಾಯತರು ವಾಸ ಗಜಾಪುರ ಗ್ರಾಮ.(3)ವಿರೇಶಿ ತಂದೆ ಲೇಟ್ ವೀರಭದ್ರಯ್ಯ ಜಂಗಮರ ಜನಾಂಗ ವಾಸ ಬಸವೇಶ್ವರ ನಗರ ಕೊಟ್ಟೂರು ( 4)ಶಿವಮೂರ್ತಿ ತಂದೆ ಮಹಾದೇವಪ್ಪ ಲಿಂಗಾಯುತರು ಜನಾಂಗ ಅನ್ನೂರು ಗ್ರಾಮ (5)ಕೊಟ್ರೇಶಿ ತಂದೆ ಬಸಪ್ಪ, ವಾಸ ನಾಗಲಾಪುರ ಕೂಡ್ಲಿಗಿ ತಾಲೂಕು ಇವರುಗಳು ಸಾರ್ವಜನಿಕರಿಗೆ ಅಡ್ಡಿ ಪಡಿಸುತ್ತಾ ಎಕಾ ಏಕಿ ಸಾರ್ವಜನಿಕರ ಮೇಲೆ ರೇಗಾಡುವುದು ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ಸಾರ್ವಜನಿಕರ ಮೇಲೆ ಎಸೆಯುತ್ತಾ ಸಾರ್ವಜನಿಕರಿಗೆ ಭಯ ಬರುವಂತೆ ವರ್ತಿಸುತ್ತಾ ಪಟ್ಟಣದಲ್ಲಿ ಎಲ್ಲಂದರಲ್ಲಿ ಮಲಗಿ ಕೊಳ್ಳುವುದು ಮಾಡುತ್ತಿರುವುದರಿಂದ ಇಂತಾ ಬುಧ್ದಿಮಾಂದ್ಯರವರನ್ನು ಕೊಟ್ಟೂರು ಪೋಲಿಸ್ ಠಾಣೆಗೆ ಮೊಟ್ಟ ಮೊದಲು ಬಾರಿಗೆ ಅಗಮಿಸಿರವ ಮಹಿಳೆ ಪಿ ಎಸ್ ಐ ಗೀತಾಂಜಲಿ ಶಿಂಧೆ ರವರು ಬುದ್ದಿ ಮಾಂದ್ಯರವರನ್ನು ಪೋಲಿಸ್ ಠಾಣೆ ಗೆ ಹಿಡಿದು ಕೊಂಡು ಬಂದು ಪೋಲಿಸ್ ಸಿಬ್ಬಂದಿ ಮತ್ತು ಹಸಿರು ಹೊನಲು ತಂಡ ಸಹಾಯದೊಂದಿಗೆ ಬುದ್ದಿ ಮಾಂದ್ಯರವರಗೆ ಕ್ಷೌರ ಮಾಡಿಸಿ ಮತ್ತು ಹೊಸ ವಸ್ತ್ರಗಳನ್ನು ಧರಿಸಿ ಬುಧ್ದಿ ಮಾಂದ್ಯರವರನ್ನು ಚಿಕಿತ್ಸೆಗೆ ಧಾರವಾಡ ನಿಮಾನ್ಸ್ ಸಮುಧಾಯ ಅರೋಗ್ಯ ಕೇಂದ್ರಕ್ಕೆ ಕಳಿಸಿ ಕೊಡುತ್ತೇವೆ ಎಂದು ಪಿ ಎಸ್ ಐ ಗೀತಾಂಜಲಿ ಶಿಂಧೆ ರವರು ಪತ್ರಿಕೆಗೆ ತಿಳಿಸಿದರು .

ಕೊಟ್ಟೂರು ಪಟ್ಟಣದ ಪೋಲಿಸ್ ಠಾಣೆಗೆ ಪಿ ಎಸ್ ಐ ಗೀತಾಂಜಲಿ ಶಿಂಧೆ ರವರು ಅಗಮಿಸಿ ಮಹಿಳೆಯಾಗಿ ಸಮಾಜ ಸೇವೆ ಮಾಡುತ್ತಿರುವ ಇವರ ಈ ಸೇವೆ ನೋಡಿ ಸಾರ್ವಜನಿಕರು ವಿಜಯನಗರ ಜಿಲ್ಲೆಗೆ ಕೊಟ್ಟೂರು ತಾಲೂಕಿಗೆ ಮಾದರಿಯಾಗಿಧ್ದಾರೆ ಎಂದು ಪಟ್ಟಣದಲ್ಲಿ ಸಾರ್ವಜನಿಕರು ಅವರೇ ಅವರು ಮಾತನಾಡಿ ಕೊಳ್ಳುತ್ತಾದ್ದಾರೆ.

ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಯಾದ ಕೆ.ರಾಜಪ್ಪ, ಕಲ್ಲೇಶ, ಅನಿಲ್ ಕುಮಾರ್ ಕವಿತಭಾಯಿ ಇನ್ನಿತರ ಪೋಲಿಸ್ ಸಿಬ್ಬಂದಿ ಹಾಗು ಗೃಹ ರಕ್ಷಕ ದಳದ ಸಿಬ್ಬಂದಿಯಾದ ಶಿವರಾಜ, ಮತ್ತು ಪರಶುರಾಮ ಹಾಗು ಹಸಿರು ಹೊನಲು ತಂಡ ಸಂಸ್ಥಾಪಕ ನಾಗರಾಜ ಬಂಜಾರ ಮತ್ತು ತಂಡದ ಸದಸ್ಯರಾದ ಯಲ್ಲಪ್ಪ .ದೊಡ್ಡ ಕೊಟ್ರೇಶಿ ಹಾಗು ಇನ್ನಿತರರು ಇಧ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here