ಪ್ರೀತಿಯ ಅಕ್ಕನ ಮಗಳು ಭೂಮಿಕಾ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ ಶಿವರಾಜ್ ಕನ್ನಡಿಗ

0
140

ಈ ದಿನವು ಅಸಂಖ್ಯಾತ ಸಂತೋಷ ಮತ್ತು ಅಂತ್ಯವಿಲ್ಲದ ಸಂತೋಷವನ್ನು ತಂದು ಶಾಂತಿ ಮತ್ತು ಪ್ರಶಾಂತತೆಯಿಂದ ಬದುಕಾಗಲಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ನನಗೆ ದೊಡ್ಡ ದೊಡ್ಡ ಡೈಲಾಗಗಳನ್ನು ಹೇಳಲು ಅಥವಾ ಬರೆಯಲು ಬರಲ್ಲ . ನಾನು ಜಸ್ಟ ಇಷ್ಟನ್ನೇ ಹೇಳುವೆ , ಹೃದಯದಿಂದ ಪ್ರೀತಿಯಿಂದ ಹೇಳುವೆ ಹ್ಯಾಪಿಯಾಗಿರು , ಹೆಲ್ತಿಯಾಗಿರು ಯಾವಾಗಲೂ ಪ್ರಫುಲ್ಲಾಗಿರು , ನೂರು ವರ್ಷ ಸುಖವಾಗಿರು.

ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ , ವರ್ಷಗಳಲ್ಲ . ಜನ್ಮದಿನದ ಶುಭಾಶಯಗಳು
ನನಗೆ ದೊಡ್ಡ ದೊಡ್ಡ ಡೈಲಾಗಗಳನ್ನು ಹೇಳಲು ಅಥವಾ ಬರೆಯಲು ಬರಲ್ಲ . ನಾನು ಜಸ್ಟ ಇಷ್ಟನ್ನೇ ಹೇಳುವೆ , ಹೃದಯದಿಂದ ಪ್ರೀತಿಯಿಂದ ಹೇಳುವೆ ; ಹ್ಯಾಪಿಯಾಗಿರು , ಹೆಲ್ತಿಯಾಗಿರು ಯಾವಾಗಲೂ ಸಸಫುಲ್ಲಾಗಿರು , ನೂರು ವರ್ಷ ಸುಖವಾಗಿರು ಹುಟ್ಟು ಹಬ್ಬದ ಶುಭಾಶಯಗಳು
ಹರ್ಷದ ಹೊಸಲಲಿ ಹರಿಯುರುವ ಹನ್ನಳೆಯೂ ಹಿಮಾಲದಿಂದ ಹಿಮಾನಿಯ ಮಾತುಗಳಿಂದ ಸೂಕುಸಿಲಿಗೆ ಹೂಮಳೆಯಾಗಿ ಹೃದಯವಂತಿಕೆಯಿಂದಲೇ ಹೃದಯಸ್ಪರ್ಶಿಯಾಗಿ ಹೊಳೆಯುತಿಹಳು ನಮ್ಮಿ ಹರ್ಷಿತಾಳು ಹುಟ್ಟುಹಬ್ಬದ ಶುಭಾಶಯಗಳು

LEAVE A REPLY

Please enter your comment!
Please enter your name here