ಕೊಟ್ಟೂರಿನ ತಾಲೂಕು ಅಭಿವೃದ್ಧಿಗಾಗಿ ಸಿಪಿಐ(ಎಂಎಲ್) ಲಿಬರೇಷನ್ ಪಕ್ಷ| ಹೋರಾಟಕ್ಕೆ ಸದಾ ಸಿದ್ಧ

0
40

ಕೊಟ್ಟೂರು ಎರಡನೇ ತಾಲೂಕು ಸಮ್ಮೇಳನದಲ್ಲಿ ಸಿಪಿಐ(ಎಂಎಲ್) ಲಿಬರೇಷನ್ ಪಕ್ಷ ಹಲವು ಅಭಿವೃದ್ಧಿಗೆ ಹೆಚ್ಚಿನ ಒತ್ತು

ಕೊಟ್ಟೂರು ತಾಲೂಕಿನ ಪಂಚಮ ಸಾಲಿ ಭವನದಲ್ಲಿ ಎರಡನೇ ತಾಲೂಕು ಸಮ್ಮೇಳನ ಸಿಪಿಐ (ಎಂಎಲ್) ಲಿಬರೇಷನ್  ಪಕ್ಷವು ಸೋಮವಾರದಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಂತರ ಪಕ್ಷದ ರಾಜ್ಯಮಟ್ಟದ ಮುಖಂಡರು ಮಾತನಾಡಿದರು ತಾಲೂಕು ಐತಿಹಾಸಿಕ ಪ್ರಸದ್ಧವಾದ ತಾಲೂಕು ಆಗಿದ್ದು ಕಳೆದ ಸರ್ಕಾರದಲ್ಲಿ ಕೊಟ್ಟೂರು ತಾಲೂಕು ಘೋಷಣೆ: ಯಾದರು ಹೆಸರಿಗಷ್ಟೆ ತಾಲೂಕಾಗಿ ಉಳಿದು ಕೊಂಡಿದೆ. ತಾಲೂಕಿಗೆ ಬೇಕಾದ ಮೂಲಭೂತ ಆಡಾಳಿತಾತ್ಮಕ ಕಛೇರಿಗಳು ಇಲ್ಲದೆ ಮೂಲಭೂತವಾಗಿ ಬಿ ಇ ಓ ಆಫೀಸ್ ,ಕೋರ್ಟ್ ಸಬ್ ರಿಜೆಸ್ಟ್ ಕಛೇರಿಗಳು ಇನ್ನು ಇತ್ಯಾದಿ ಮುಖ್ಯಾವಾದ ಕಛೇರಿಗಳು ಈ ತಾಲೂಕಿನಲ್ಲಿ, ಅಷ್ಟೇ ಏಕೆ ಶಾಶ್ವತ ಬರಹ ಪೀಡಿತವಾದ ಪ್ರದೇಶವಾದ ಕೊಟ್ಟೂರಿಗೆ ಶಾಶ್ವತ ನಿರಾವರಿ ಯೋಜನೆಗಳೆಲ್ಲ ಕೊಟ್ಟೂರು ತಾಲೂಕಿನ ದೂರದ ಮೊಳಕಾಲ್ಕೂರಿಗೆ ದೊಡ್ಡ-ದೊಡ್ಡ ಪೈಪ್ಲಾನ್ಗಳ ಮೂಲಕ ಕೊಟ್ಟೂರು ತಾಲೂಕಿಗೆ ತುಂಗಭದ್ರಾ ನೀರು ಹರಿಸುವುದಾದರೆ: 40 ಕೀಮಿ, ದೂರದಲ್ಲಿರುವ ತುಂಗಭದ್ರ ನದಿ ನೀರಿನಿಂದ ಕೊಟ್ಟೂರು ತಾಲೂಕಿಗೆ ನೀರು ತರುವುದು ಕಷ್ಟವಲ್ಲ. ವರ್ಷಕ್ಕೆ ಸುಮಾರು 10,000 ವಿದ್ಯಾರ್ಥಿಗಳು ಉನ್ನತ ಕಾಲೇಜು ವ್ಯಾಸಾಂಗ ಮಾಡಿತಿದ್ದು ಇಲ್ಲಿ ಒಂದೇ ಒಂದು ಸರ್ಕಾರಿ ಡಿಗ್ರಿ ಕಾಲೇಜ್ ಪಾಲಿಟೆಕ್ನಿಕಲ್ ಐ.ಟಿ.ಪಿ ನರಿಸಿಂಗ್ ಲಾ.(LLB) ಕಾಲೇಜ್‌ಗಳು ಸರ್ಕಾರಿ ಬಸ್ ಡಿಪೋ, ಸಂತೇ ಮಾರ್ಕೇಟ್ ಸಿವಿಲ್ ಕೋರ್ಟ್ ಸಬ್‌ ರಿಜಿಸ್ಟರ್ ಬಿ.ಇ.ಓ ಸಿ.ಡಿ.ಪಿ.ಒ ಕಛೇರಿ ಸಹಕಾರ ಇಲಾಖೆ ಆಡಿಟೆ ಇಲಾಖೆ ಡೊನೇಷನ್ ಹಾವಳಿ ತಡೆಗಟ್ಟಿವುದು ಶಿಕ್ಷಣ ಇಲಾಖೆ ವಿಫಲವಾಗಿದೆ. ಈ ಕೊಡಲೆ ಖಾಸಗಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಹಾವಳಿ ತಡೆಗಟ್ಟಲ್ಲು ಹೋರಾಟ ರೂಪಿಸಬೇಕು. ಇನ್ನೂ ಮುಂತಾದ ಅಗತ್ಯ ಕಛೇರಿಗಳು ವಿದ್ಯೆಸಂಸ್ಥೆಗಳು ಇಲ್ಲದೆ ಬಳಲುತಿದ್ದು ಸೊರಗಿದ ತಾಲೂಕಾದಿದೆ ತಾಲೂಕಿನ ಹೆಸರಾಂತ ಸಾಹಿತಿಗಳು ಇದು ತಾಲೂಕಿನ ಹಿಮೇ ಗರಿಮೆ ಯಾಗಿದೆ.

ಕೊಟ್ಟೂರು ತಾಲೂಕಿನ ಜಾನಪದ ಕಲಾವಿದರು ಬಯಲಾಟ ಕಾಲವಿದರಿದ್ದರು ಶ್ರೀ ಕ್ಷೇತ್ರ ಕೊಟ್ಟೂರು ಉಜ್ಜಿನಿ ಕ್ಷೇತ್ರಗಳಿದ್ದರು. ಅಪಾರ ಭಕ್ತರು ಇದ್ದು ಕೊಟ್ಟೂರು ಪಟ್ಟಣಕ್ಕೆ ಸಾವಿರಾರು ಅಗತ್ಯಕ್ಕೆ ತಕ್ಕ ಬಸ್ ಸಾಲಭ್ಯಗಳಿಗಾಗಿ ಕೆ.ಎಸ್, ಆರ್.ಪಿ.ಸಿ ಡಿಪೋ ಅವಶ್ಯಕತೆ ಇರುತ್ತದೆ. ಈಗ ನೂರಾರು ಅಭಿವೃದ್ಧಿ ಕೆಲಸಗಳು ಕೊಟ್ಟೂರು ತಾಲೂಕಿಗೆ ಅತ್ಯಗತ್ಯಾವಾಗಿದೆ.ಎಂದು ರಾಜ್ಯ ಕಮಿಟಿ ಸದಸ್ಯರಾದ ಮಣಿ ಹೇಳಿದರು.

ಕೊಟ್ಟೂರು ತಾಲೂಕಿನ ಅಭಿವೃದ್ಧಿಗಾಗಿ ಇಂದು ಹೋರಾಟಕ್ಕಾಗಿ ಒಗ್ಗೂಡಿ ಬೃಹತ್ತಾದ ಜನಾಂದೋಲನವನ್ನು ರೂಪಿಸಿ ಕೊಟ್ಟೂರು ತಾಲೂಕಿಗೆ ಬೇಕಾದ ಸಮಗ್ರ ಅಗತ್ಯಗಳನ್ನು ಕಛೇರಿಗಳು ನಿರಾವರಿ ಯೋಜನೆಗಳನ್ನು ಜಾರಿಗೊಳಿಸಲು ದೃಢ ಸಂಕಲ್ಪತೊಡಬೇಕಾಗಿದೆ. ಆದ್ದರಿಂದ ತಮ್ಮನ್ನು ಈ ಹೋರಾಟದ ರೂಪ ರೇಷಗಳಿಗಾಗಿ ಆಹ್ವಾನಿಸುತ್ತೇವೆ. ಬನ್ನಿ ನಾಯ್ಕಕಾತ್ವಕ್ಕಾಗಿ, ಎಂದು ಜಿಲ್ಲಾ ಕಾರ್ಯದರ್ಶಿ ಇದ್ಲಿ ರಾಮಪ್ಪ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಸಹ ಕಾರ್ಯದರ್ಶಿಯಾದ ಬಾಲ ಗಂಗಾಧರ ರಾಮನಾಯಕ್ನಳ್ಳಿ ಅಜ್ಜಪ್ಪ ಜಿಲ್ಲಾ ಸದಸ್ಯರು ಕೊಟ್ಟೂರ್ ತಾಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನ್ ಉಜ್ಜಿನಿ ದೇವೇಂದ್ರಪ್ಪ ಸಹಕಾರಿದರ್ಶಿ ದೊಡ್ಡಬಸಪ್ಪ ಮೈಲಪ್ಪ ಎಚ್ ಪರಸಪ್ಪ ಕೆ ಪರಸಪ್ಪ ದೊಡ್ಡ ಹಾಲಯ್ಶಾ ಬೋರನಹಳ್ಳಿ ಹಾಲಪ್ಪ ಕೆಂಚಪ್ಪ ಕರಿಯಪ್ಪ ಬಾತಿ ಮಾಂತೇಶ ಗುಡದಯ್ಯ ತೋಲಳ್ಳಿ ಲೋಕಣ್ಣ ಶಿವರಾಜ ನಿವೃತ್ತ ಪ್ರಿನ್ಸಿಪಾಲರಾದ ಶರಬಣ್ಣ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆನಂದ ಸರ್ವ ಸದಸ್ಯರು ಇದ್ದರು.

LEAVE A REPLY

Please enter your comment!
Please enter your name here