Home 2021 March

Monthly Archives: March 2021

ಓಡುವ ನೀರನ್ನು ನಡೆಸಿ ಸಡೆಯುವ ನೀರನ್ನು ನಿಲ್ಲಿಸಿ ಅಂತರ್ಜಾಲ ಹೆಚ್ಚಿಸಿ- ಜೀವಜಲ ಜಾಗೃತಿ ಕಾರ್ಯಾಗಾರ

0
ಶಿವಮೊಗ್ಗ, ಮಾರ್ಚ್- 15 : ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆ ಘಟಕ ಹಾಗೂ ರೋಟರಿ ಸಂಸ್ಥೆ, ಶಿವಮೊಗ್ಗ, ಉತ್ತರ ಸಹಯೋಗದೊಂದಿಗೆ ಮಾರ್ಚ್, 12, 2021 ರಂದು ಮಹಾವಿದ್ಯಾಲಯದ ಆವರಣದಲ್ಲಿ ಜಲ ಮಾಸಾಚರಣೆ...

ಕ್ರೀಡೆಯಿಂದ ದೈಹಿಕ ಆರೋಗ್ಯ ಕಾಪಾಡಲು ಸಾಧ್ಯ : ಹನುಮಂತರಾಯ

0
ದಾವಣಗೆರೆ: ಮಾ.15:ಒಂದು ಆಟವನ್ನು ಆಯ್ಕೆಮಾಡಿ ಅದನ್ನು ಜೀವನದ ಒಂದು ಭಾಗವನ್ನಾಗಿ ರೂಪಿಸಿಕೊಂಡು ದಿನನಿತ್ಯ ಅಭ್ಯಾಸ ಮಾಡಿದಲ್ಲಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.ಸರ್ಕಾರಿ ಪ್ರಥಮ ದರ್ಜೆ...

ಜೀವ “ಜ್ಯೋತಿ” ತೊರೆದ ಬಳಿಕ ದೇಹ ಬದುಕೀತೆ..

0
ನಿನ್ನ ಮದುವೆ ಜಾತ್ರೆ ನಡೆದಿದೆ ನಾನೇಯಿಲ್ಲದೆ..ನನ್ನ ಅಂತಿಮ ಯಾತ್ರೆ ಹೊರಟಿದೆ ನೀನೇಯಿಲ್ಲದೆ.. ಕೊರಳಿಗೇರಿವೆ ಗಂಧ ಸೂಸುವ ಹೂವಿನ ಹಾರಗಳು..ಬರಡಾದ ಮೋಡಗಳು ಬಿಕ್ಕುತಿಹವೆ ಸೋನೆಯಿಲ್ಲದೆ.. ನನ್ನ ಹಿಂದೆ ಸಾಲಾಗಿ ನಡೆದಿದೆ ಜನರ ಸಂದಣಿ..ನಕಲಿ ನಗುವು ಮುಖದ ಮೇಲಿದೆ...

ಮಾರ್ಚ್ 15, ಹಿರಿಯ ಪತ್ರಕರ್ತ, ಅಕ್ಷರ ಬ್ರಹ್ಮ ರವಿ ಬೆಳಗೆರೆಯವರ ಜನುಮ ದಿನ.

0
ಮಾರ್ಚ್ 15, ಕರ್ನಾಟಕ ಕಂಡ ಅತ್ಯುತ್ತಮ ಲೇಖಕ, ಹಿರಿಯ ಪತ್ರಕರ್ತ ಮತ್ತು"ಹಾಯ್ ಬೆಂಗಳೂರು" ವಾರಪತ್ರಿಕೆ ಸಂಪಾದಕ ರವಿಬೆಳಗೆರೆಯವರ ಹುಟ್ಟಿದ ಹಬ್ಬ. 15 ಮಾರ್ಚ್ 1958, ಬಳ್ಳಾರಿಯಲ್ಲಿ ಜನಿಸಿದ ಅವರು, ಬೆಂಗಳೂರಿಗೆ ಬಂದಿದ್ದು ಅನಿರೀಕ್ಷಿತವಾಗಿ. ಆಗ...

ಬಾವ ಲೋಕದ ಗೋಡೆ ಗಟ್ಟಿಯಾಗಿರಲು ನಿಮಗೆ ನೀವೇ ಪ್ರತಿಸ್ಪರ್ಧಿಗಳಾಗಿ !

0
ಆ ಹಾಡನ್ನು ಹಾಡುವಾಗ ನಿಮಗೆ ಯಾವ ಬಾವ ಕಾಡುತ್ತಿತ್ತು ಸಾರ್?ಅಂತ ನಾನು ಕೇಳಿದೆ.ಈ ಪ್ರಶ್ನೆಯನ್ನು ಕೇಳುವ ಹೊತ್ತಿಗಾಗಲೇ ಅವರನ್ನು ನಾನು ಕನಿಷ್ಟ ನೂರು ಬಾರಿಯಾದರೂ ನೋಡಿದ್ದೆ.ಹತ್ತಾರು ಸಲ ಮಾತನಾಡಿದ್ದೆ.ಆದರೂ ಅವರ ಮುಖದಲ್ಲಿದ್ದ ಗಾಂಭೀರ್ಯ,ಯಾವತ್ತೂ...

ಹೊಸ ದರೋಜಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ. ಗೊಂದಲದಲ್ಲಿ ಮುಗಿದ ಕಾರ್ಯಕ್ರಮ.

0
ಸಂಡೂರು.14 ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ 1:30 ಸುಮಾರಿಗೆ ಡಿಎಂಎಫ್ ಅನುದಾನದಲ್ಲಿ ಹೊಲಿಗೆ ಯಂತ್ರಗಳನ್ನು ಮಹಿಳೆಯರಿಗೆ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.ನಿಗದಿತ ಸಮಯಕ್ಕೆ ಆಗಮಿಸಿದ ಶಾಸಕ ಈ. ತುಕಾರಾಂ ಮಾತನಾಡಿ, 22 ಕೋಟಿ ವೆಚ್ಚದಲ್ಲಿ...

ಸಂಡೂರು ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಭದ್ರಪ್ಪರಿಂದ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸೇವಾ ವಿಲೀನ ಮಾಡುವ ಎಲ್ಲಾ...

0
ಸಂಡೂರು:ಮಾ:14: ರಾಜ್ಯದಲ್ಲಿ 412 ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 14564ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಕೆಲವರು 10-15ವರ್ಷಗಳಿಂದ ಕನಿಷ್ಠ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದು ಬಜೆಟ್ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವಾ ವಿಲೀನ...

ಪರಿಸರವನ್ನು ಪ್ರೀತಿಸುವುದರ ಜೊತೆಗೆ ಮನೆಗೊಬ್ಬ ಗ್ರಾಜುಯೇಟ್ ಇರಲಿ: ಶಾಸಕ ಈ ತುಕಾರಾಂ.

0
ಸಂಡೂರು;14.ಶಾಸಕನಾಗಿ ಆಯ್ಕೆಯಾದ ದಿನದಿಂದಲೂ ಪ್ರಾಮಾಣಿಕವಾಗಿ ಜನರ ಕಷ್ಟಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿರುವೆ ಎಂದು ಶಾಸಕರು ತಿಳಿಸಿದರು ತಾಲೂಕಿನ ಸುಶೀಲನಗರ ಗ್ರಾಮದಲ್ಲಿ ಡಿಎಂಎಫ್ ಫಂಡ್ ಯೋಜನೆಯಡಿ ಹೊಲಿಗೆ ಯಂತ್ರಗ ಳ ವಿತರಣೆ ಕಾರ್ಯಕ್ರಮದಲ್ಲಿ...

ಜಿಲ್ಲೆಯಲ್ಲಿ ನಾಳೆ ಮಾ.15 ರಿಂದ ಕೋ ವ್ಯಾಕ್ಸಿನ್ ಲಸಿಕೆಯೂ ಲಭ್ಯ,-ಜಿಲ್ಲಾಧಿಕಾರಿ ನಿತೇಶ್ ಪಾಟೀಲ

0
ಧಾರವಾಡ ಮಾ.14:ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣಕ್ಕಾಗಿ ಕಳೆದ ಜ.16 ರಿಂದಲೇ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಇದೀಗ ಕೋ ವ್ಯಾಕ್ಸಿನ್ ಲಸಿಕೆಯೂ ಕೂಡ ಜಿಲ್ಲೆಗೆ ಬಂದಿರುವುದರಿಂದ ನಾಳೆ ಮಾ.15 ರಿಂದ ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡದ...

HOT NEWS

- Advertisement -
error: Content is protected !!