ಕೊಟ್ಟೂರು ತಾಲೂಕು ಸಿಪಿಐ ಪಕ್ಷದ ಪ್ರಥಮ ಸಮ್ಮೇಳನ ಕಾರ್ಯದರ್ಶಿಯಾಗಿ ಗಜಾಪುರ ರೇಣುಕಮ್ಮ

0
206

ಕೊಟ್ಟೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ಕೊಟ್ಟೂರು ತಾಲೂಕು ಪ್ರಥಮ ಸಮ್ಮೇಳನವನ್ನ ರಾಜ್ಯ ಸಹ ಕಾರ್ಯದರ್ಶಿಗಳಾದ ಡಾಕ್ಟರ್ ಕೆ ಜನಾರ್ಧನ್ ಬಾವುಟ ಹಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಭಾರತ ದೇಶವನ್ನ ಅಭಿವೃದ್ಧಿ ಮಾಡುತ್ತೇವೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬಾಯಲ್ಲಿ ಹೇಳುತ್ತಾ ದೇಶವನ್ನ ವಿದೇಶಗಳ ಬಹು ರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಿ ಉದ್ಯೋಗ ನೀಡುವ ಸುಳ್ಳು ಭರವಸೆಗಳನ್ನು ನೀಡಿ ರೈತ ವಿರೋಧಿ ಕಾನೂನುಗಳನ್ನ ಜಾರಿಗೆ ಗೊಳಿಸಿ ಬಡವರಿಗೆ ಕೂಲಿಕಾರ್ಮಿಕರಿಗೆ ಮೂಲ ಸೌಕರ್ಯಗಳನ್ನು ಶಿಕ್ಷಣ ನೀಡದೆ ವಂಚಿಸುತ್ತಿದ್ದು ಅಧಿಕಾರಕ್ಕೆ ಬರುವ ಮುನ್ನ ಮೋದಿಜಿ ಅವರು ಭಾರತ ದೇಶವನ್ನ ಗುಡಿಸಲು ಮುಕ್ತ ಬಡತನ ಮುಕ್ತ ನಿರುದ್ಯೋಗಿ ಮುಕ್ತ ದೇಶವನ್ನಾಗಿ ಮಾಡುತ್ತೇನೆ ಮತನೀಡಿ ಅವಕಾಶ ಕೊಡಿ ಎಂದು ಭಾಷಣ ಮಾಡಿದ ಮೋದಿಜಿಯವರು ಹೇಳು ವರ್ಷಗಳ ಅಧಿಕಾರ ಪೂರೈಸಲು ಬಂದರೂ ಸುಳ್ಳು ಭರವಸೆಗಳಾಗಿ ದೇಶ ಅಭಿವೃದ್ಧಿಯಾಗದೆ

ಬಡತನ ನಿರುದ್ಯೋಗ ಭ್ರಷ್ಟಾಚಾರ ತಾಂಡವಾಡುತ್ತಿದ್ದು ದೇಶದ ಸಂಪತ್ತು ಲೂಟಿಯಾಗುತ್ತಿದೆ ಆದ್ದರಿಂದ ಗ್ರಾಮೀಣಾ ಪ್ರದೇಶದ ರೈತರು ಕೂಲಿ ಕಾರ್ಮಿಕರು ಬಡವರು ಜಾಗೃತರಾಗಬೇಕಾಗಿದೆ ಸುಳ್ಳು ಭರವಸೆಗಳನ್ನ ನೀಡಿ ದೇಶವನ್ನು ಹಾಳು ಮಾಡುವವರ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು ರಾಜಕೀಯ ಹೋರಾಟ ಕೂಡ ನಡೆಯಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು ಇದೇ ಸಂದರ್ಭದಲ್ಲಿ ನೂತನ ಭಾರತ ಕಮಿನಿಸ್ಟ್ ಪಕ್ಷದ ವರ್ಷದವರೆಗೆ ಕೊಟ್ಟೂರು ತಾಲೂಕಿನ ಪದಾಧಿಕಾರಿಗಳ ಆಯ್ಕೆ. ಮಾಡಲಾಯಿತು ಕಾರ್ಯದರ್ಶಿಯಾಗಿ ಕೆ ರೇನುಕಮ್ಮ ಗಜಪುರ ಸಹಕಾರದರ್ಶಿಯಾಗಿ ಕನ್ನಕಟ್ಯೆ ಕೊಟ್ರೇಶ್. ಸಹಕಾರದರ್ಶಿಯಾಗಿ ವಿಠಲ್ ಗಜಪುರ ಖಜಾಂಚಿಯಾಗಿ ಪ್ರಕಾಶ್ ಕನ್ನ ನಾಯಕನ ಕಟ್ಟೆ. ಸಹ ಕಾರ್ಯದರ್ಶಿಯಾಗಿ ಮರಿಗೌಡ ಹರಾಳ್ ಬಿ. ರೇಣುಕಮ್ಮ ಕೊಟ್ಟೂರು 17 ಜನ ತಾಲೂಕು ಸಮಿತಿ ಪದಾಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿಗಳಾದ ಎಚ್ಎಆರ್ದಿಮೂರ್ತಿ ಹೆಚ್ ವೀರಣ್ಣ ರಾಜ್ಯ ಉಪಾಧ್ಯಕ್ಷರು ಅಖಿಲ ಭಾರತ ಕಿಸಾನ್ ಸಭಾ ಗುಡಿಹಳ್ಳಿ ಹಾಲೇಶ್ ತಾಲ್ಲೂಕು ಕಾರ್ಯದರ್ಶಿ ಹರಪನಹಳ್ಳಿ ಹಲಿಗಿ ಸುರೇಶ್ ತಾಲೂಕು ಕಾರ್ಯದರ್ಶಿ ಹಡಗಲಿ ರೂಪ ಅಧ್ಯಕ್ಷರು ಬಿಸಿ ಊಟ ಗೌರಮ್ಮ ಅಧ್ಯಕ್ಷರು ತೃತೀಯಲಿಂಗಿ ಫೆಡರೇಶನ್ ರೇಷನ್ ಶಂಕ್ರಪ್ಪ ಕೊಟ್ರೇಶ್ ನಿರ್ಮಲ ಯೂ ಪೆನ್ನಪ್ಪ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷರು ಕೂಡ್ಲಿಗಿ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here