ಉತ್ತಮ ಬೆಳೆಗೆ ಈಶಾ ಅಗ್ರೋ ಅವರ ಪ್ರೋಪೈಟ್ ಔಷದಿ ಸಿಂಪಡಿಸಿ; ರೈತ ಕೊಟ್ರೇಶಪ್ಪ

0
197

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ದಲಾಳಿ ಅಂಗಡಿ ಕೊಟ್ರೇಶಪ್ಪ ರವರು ಮರೂರು ಗ್ರಾಮದ 14 ಎಕ್ಕರೆ ಜಮೀನನಲ್ಲಿ ಯಲ್ಲಿ 6 ವರ್ಷದಿಂದ ದಾಳಿಂಬೆ ಬೆಳೆ ಬೆಳೆಯುತ್ತಾ ಬಂದಿದ್ದೇವೆ ನಾವು ಹಿಂದೆ ದಾಳಿಂಬೆ ಗಿಡಕ್ಕೆ ಬೇರೆ ಬೇರೆ ಕಂಪನಿಯ ಔಷದ ಸಿಂಪಡಿಸಿದ್ದೇವೆ.ಅದರೆ ದಾಳಿಂಬೆ ಬೆಳೆ ಹೆಚ್ಚಿನ ಇಳುವರಿ ಬರುತ್ತಿರಿಲಿಲ್ಲಾ ಅದರೆ ಈ ವರ್ಷ ಹೊಸ ಕಂಪನಿಯ ಈಶಾ ಅಗ್ರೋ ಅವರ ಪ್ರೋಪೈಟ್ ಔಷದಿ ಸಿಂಪಡಿಸಿದ್ದೇವೆ. ಈ ಔಷದಿಂದ ಗಿಡಕ್ಕೆ 100.150.ಹಣ್ಣು ಹೆಚ್ಚು ಇಳುವರಿ ಬರುತ್ತವೆ ಎಂದು ಭರವಸೆ ಕೂಡ ನಮಗೆ ಬಂದಿದೆ ಹಾಗು ದಾಳಿಂಬೆ ಗಿಡಕ್ಕೆ ಹಣ್ಣು ಗಳಿಗೆ ರೋಗಗಳು ಬಿಳಿದಂತೆ ತೆಡೆಗಟ್ಟುತ್ತದೆ ಹಾಗು ದಾಳಿಂಬೆ ಹಣ್ಣು ದೊಡ್ಡ ಗಾತ್ರದಲ್ಲಿ ಬರುವಂತೆ ಶಕ್ತಿ ಕೂಡ ತುಂಬುತ್ತದೆ ಭರವಸೆ ಕೂಡ ನಮಗೆ ಇದೆ ಹಾಗಾಗಿ ತಾಲೂಕಿನ ರೈತರು ದಾಳಿಂಬೆ ಹಣ್ಣು ಅತೀ ಹೆಚ್ಚು ಇಳುವರಿಗಾಗಿ .ಈಶಾ ಅಗ್ರೋ ಅವರ ಪ್ರೋಪೈಟ್ ಔಷದಿ ಸಿಂಪಡಿಸಿ ಎಂದು ರೈತ ಚಪ್ಪರ ದಳ್ಳಿ ಕೊಟ್ರೇಶಪ್ಪ. ಹೇಳಿದರು.ಈ ಸಂದರ್ಭದಲ್ಲಿ ಈಶಾ ಅಗ್ರೋ ಅವರ ಪ್ರೋಪೈಟ್ ಔಷಧಿ ಕಂಪನಿಯ ಮ್ಯಾನೇಜರ್ .ಆಮೃತ್ ಪಿ.ಕವಿ. ಮತ್ತು ‌ ಅಧಿಕೃತ ಮಾರಟಗಾರರು ಮತ್ತು ದಾಳಿಂಬೆ ಬೆಳೆಯ ಸಲಹೆಗಾರರು.ಎಸ್. ಹನುಮಂತಪ್ಪ ಇದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here