ಸಂಡೂರು ಎಸ್ ಇ ಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆ

0
153

ಸಂಡೂರು ಪಟ್ಟಣದ ಎಸ್ ಇ ಎಸ್ ಹಿರಿಯ ಪ್ರಾಥಮಿಕ ಶಾಲೆ ನಡೆದ ಎಸೆಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆ ನಡೆಯಿತು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಐ.ಆರ್ ಅಕ್ಕಿ, ಟಿಪಿಓ.ಸಂತಿ,ಇಸಿಓ ಬಸವರಾಜ್. ಸಿಆರ್ಪಿ ಪರಶುರಾಮ್.ಮತ್ತು ಸ್ಕೌಟ್ ಗೈಡ್ಸ್ ಕಾರ್ಯದರ್ಶಿ ಸೋಮಪ್ಪ ತಾಲೂಕಿನ ಎಲ್ಲಾ ಸ್ಕೌಟ್ಸ್ ಗೈಡ್ಸ್ ಶಿಕ್ಷಕರು.
ZTC ಮೈನಿಂಗ್ ಅಸಿಸ್ಟೆಂಟ್ ಮ್ಯಾನೇಜರ್ ಕೊಟ್ರೇಶ್ ಅವರು ಭಾಗವಹಿಸಿದ್ದರು

ಸಂಡೂರು ತಾಲೂಕಿನಲ್ಲಿನ ZTC ಕಂಪನಿ ಯವರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊಟ್ಟಂತಹ 4000 ಮತ್ತು ರಾಜ್ಯ ಸಂಸ್ಥೆಯವರು ಕೊಟ್ಟ 700 ಮಾಸ್ಕ್ ಗಳನ್ನು ಹಾಗೂ ಪರೀಕ್ಷಾ ಸಮಯದಲ್ಲಿ ಸ್ಕೌಟ್ ಗೈಡ್ ಶಿಕ್ಷಕರಿಗೆ ಬಿಸ್ಕೆಟ್ ಮತ್ತು ತಂಪು ಪಾನೀಯಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು

LEAVE A REPLY

Please enter your comment!
Please enter your name here