ಹೊಸಪೇಟೆ ತಾಲೂಕಿಗೆ ಗ್ರೇಡ್-1 ತಹಶೀಲ್ದಾರಾಗಿ ಅಧಿಕಾರ ವಹಿಸಿಕೊಂಡ ವಿಶ್ವಜೀತ ಮೇಹತಾ

0
177

ವಿಜಯನಗರ(ಹೊಸಪೇಟೆ),ಏ.04: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿಗೆ ಗ್ರೇಡ್-1 ತಹಶೀಲ್ದಾರಾಗಿ ನೇಮಕಗೊಂಡ ವಿಶ್ವಜೀತ ಮೇಹತಾ ಅವರು ಇಂದು ತಾಲೂಕು ಕಚೇರಿಯ ಸಭಾಂಗಣದಲ್ಲಿ ತಹಶೀಲ್ದಾರರಾಗಿ ಅಧಿಕಾರ ವಹಿಸಿಕೊಂಡರು.
ಈ ಹಿಂದೆ ಹೊಸಪೇಟೆ ಪ್ರಭಾರ ತಹಶೀಲ್ದಾರಾದ ಮೇಘ ಅವರು ಅಧಿಕಾರ ವಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರೇಡ್-2 ಶಿರಸ್ತೇದಾರ್ ಅಮರ್‍ನಾಥ್, ಶಿರಸ್ತೇದಾರರಾದ ಶ್ರೀಧರ್, ರಮೇಶ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here