ಕೆ ಅಯ್ಯನಹಳ್ಳಿ ಗ್ರಂಥಾಲಯಕ್ಕೆ: ಉಪ ನಿರ್ದೇಶಕಿ ಲಕ್ಷ್ಮಿ ಕಿರಣ್ ಬೇಟಿ

0
184

ಕೊಟ್ಟೂರು ತಾಲೂಕಿನ ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಉಪ ನಿರ್ದೇಶಕಿ ಲಕ್ಷ್ಮಿ ಕಿರಣ್ ಶನಿವಾರ ಬೆಳಗ್ಗೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದರು.

ಗ್ರಂಥಾಲಯು ಮೂಲಭೂತ ಸೌಕರ್ಯ ಒಳ್ಳೆಯ ಕಟ್ಟಡ ಹೊಂದಿದ್ದು ಲಕ್ಷ್ಮಿ ಕಿರಣ್ ಉಪ ನಿರ್ದೇಶಕಿ ಅಧಿಕಾರಿಗಳು ಗ್ರಂಥಾಲಯ ಬಗ್ಗೆ ಮೇಲ್ವಿಚಾರಕರು ಮುರುಗೇಶ್ ಗೌಡ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿ

◆ನಮ್ಮ ಕೆ ಅಯ್ಯನಹಳ್ಳಿ ಗ್ರಂಥಾಲಯವನ್ನು ಮುಂದಿನ ದಿನಗಳಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಮಾಡುವಂತೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯ ಸಿದ್ದಲಿಂಗ ಸ್ವಾಮಿ ಅವರು ಆಶಯ ವ್ಯಕ್ತಪಡಿಸಿದರು.

◆ಗ್ರಂಥಾಲಯ ಮೇಲ್ವಿಚಾರಕರು ಮುರುಗೇಶ್ ಗೌಡ ಅವರು ಹೆಚ್ಚಿನ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಗ್ರಾಮಸ್ಥರು ವಿದ್ಯಾರ್ಥಿಗಳು ಇವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ.ಕೆ ಅಯ್ಯನಹಳ್ಳಿ ವಿದ್ಯಾರ್ಥಿ ಬಸವರಾಜ್

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here