Home 2023

Yearly Archives: 2023

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪೂರ್ವಸಿದ್ಧತೆ ಮತ ಯಂತ್ರಗಳ ಎಫ್‍ಎಲ್‍ಸಿ

0
ಬಳ್ಳಾರಿ,ಫೆ.1: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತ ಯಂತ್ರಗಳ ಮೊದಲ ಹಂತದ ಪರಿಶೀಲನಾ ಕಾರ್ಯವು ಜ.18ರಿಂದ ಜ.28ರವರೆಗೆ ನಡೆಯಿತು. ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಕಂಪ್ಲಿ, ಸಂಡೂರು, ಸಿರುಗುಪ್ಪ ಒಟ್ಟು...

ಜೋಗಿಕಲ್ಲು ಚಿನ್ನಾಪುರದಯ್ಯ ಜಾತ್ರೆಯಲ್ಲಿ ಬಂಡ್ರಿ ಸಾರ್ವಜನಿಕ ಆಸ್ಪತ್ರೆ ಹಾಗೂ ವಿಮ್ಸ್ ರಕ್ತಿನಿಧಿ ವತಿಯಿಂದ ಉಚಿತ ರಕ್ತದಾನ ಮತ್ತು ಆರೋಗ್ಯ...

0
ಬಂಡ್ರಿ:ಜ:01:-ಸಂಡೂರು ತಾಲೂಕು ಹೆಚ್ ಕೆ ಹಳ್ಳಿ ಗ್ರಾಪಂ ವ್ಯಾಪ್ತಿಯ ಜೋಗಿಕಲ್ಲು ಗ್ರಾಮದಲ್ಲಿ ಚಿನ್ನಾಪುರದಯ್ಯ ಜಾತ್ರೆ ಪ್ರಯುಕ್ತ ಬಂಡ್ರಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ವಿಮ್ಸ್ ರಕ್ತ ನಿಧಿ ವತಿಯಿಂದ ಉಚಿತ ರಕ್ತ ದಾನ...

ವಯೋಸಹಜ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು

0
ಸಂಡೂರು:ಜ:30:-ಸಂಡೂರು ಬಿ ವೃತ್ತದ ಅಂಗನವಾಡಿ ಕೇಂದ್ರಗಳಲ್ಲಿನ ವಯೋ ನಿವೃತ್ತಿಯಾದಂಥಹ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿಡಿಪಿಓ ಎಲೆ ನಾಗಪ್ಪ, ವೃತದ ಮೇಲ್ವಿಚಾರಕರಾಕಿ ಭಜಂತ್ರಿ,ಅಂಬಿಕಾ ಕುಂಬಾರ್, ಮತ್ತು...

ಸಿರಿಗೆರೆಯ ಶ್ರೀಗಳ ಅಡ್ಡ ಪಲ್ಲಕ್ಕಿ ಸ್ಧಗಿತಗೊಳಿಸಲು ಒತ್ತಾಯ.

0
ಕೊಟ್ಟೂರು : ಪಟ್ಟಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಪ್ರಯುಕ್ತ ಫೆ. 5ರಂದು ಸಿರಿಗೆರೆ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗದಂತೆ ಸ್ಥಗಿತಗೊಳಿಸಬೇಕೆಂದು ಕಟ್ಟೆಮನೆ ದೈವಸ್ಥರು ಹಾಗೂ ಸಮಸ್ತ ಭಕ್ತಾದಿಗಳು ಮಂಗಳವಾರ ತಾಲ್ಲೂಕು ಆಡಳಿತಕ್ಕೆ ಮನವಿ...

15 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು: ಕರ್ನಾಟಕ ಹೈಕೋರ್ಟ್

0
ಬಳ್ಳಾರಿ:ಜ:31:- ಲಕ್ಷಾಂತರ ಜನ ಅರ್ಹ ಅಭ್ಯರ್ಥಿಗಳು ತಮ್ಮ ಕನಸಿನ ವೃತ್ತಿಯಾದ ಶಿಕ್ಷಕ ವೃತ್ತಿಗೆ ಸೇರಿಸಿಕೊಳ್ಳುವ ತವಕ ಇದೀಗ ರಾಜ್ಯ ಸರ್ಕಾರ ಮಾಡಿದ ಯಡವಟ್ಟಿನಿಂದ ಹುದುಗಿಹೋಗಿದೆ ಎಂದುವೆಂಕಟೇಶ್ ಹೆಗಡೆ, ವಕೀಲರುಕೆಪಿಸಿಸಿ ಮಾಧ್ಯಮ ವಕ್ತಾರರು, ಹಾಗೂ...

ಗಾಂಧಿಜೀಯ ಆದರ್ಶಗಳು ಇಂದಿಗೂ ಪ್ರಸ್ತುತ: ಪ್ರೊ.ರಮೇಶ್ ಓಲೇಕಾರ

0
ಬಳ್ಳಾರಿ,ಜ.30: ಗಾಂಧಿಜೀಯವರ ಸತ್ಯ ಮತ್ತು ಅಹಿಂಸೆ ಸಿದ್ಧಾಂತ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಬೋಧನೆಗಳನ್ನು ಪ್ರಪಂಚದಾದ್ಯಂತ ಅನುಸರಿಸಲಾಗುತ್ತಿದೆ ಎಂದು ವಿಶ್ವ ವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಓಲೇಕಾರ ಹೇಳಿದರು.ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ...

ಸರಿಸಮಾನವಾದ ನ್ಯಾಯ ಹೇಳುವ ಸಿರಿಗೆರೆ ಶ್ರೀಗಳು ಸಾವಿರಾರು ಜನ ನೊಂದವರಿಗೆ ನ್ಯಾಯ ದೊರಕಿಸಿ ಕೊಡುವವರೇ..?

0
ಕೊಟ್ಟೂರು: ಸಂಸ್ಕಾರವಂತ ಉನ್ನತ ಸ್ಥಾನವಾದ ಸಿರಿಗೇರಿ ಪೀಠದಲ್ಲಿ ಕುಳಿತು ಸರಿಸಮಾನವಾದ ನ್ಯಾಯ ಹೇಳುವ ಸಿರಿಗೆರೆ ಶ್ರೀಗಳು ಸಾವಿರಾರು ನೊಂದ ಜನಗಳಿಗೆ ನ್ಯಾಯ ನೀಡಿದ್ದೀರಿ ಅದರಂತೆ ಇಲ್ಲಿ ನಡೆದಿರುವ ಘಟನೆಗೆ ತಾವೇ ಸಾಮಾಜಿಕ ನ್ಯಾಯ...

“ನಾಣಿಕೆರಿ ಕುಸ್ತಿ: ಕರ್ನಾಟಕ ಮಲ್ಲರಿಗೆ ವೀರೊಚಿತ ಸೋಲು, ರಾಷ್ಟ್ರೀಯ ಕುಸ್ತಿ ಪಟುಗಳಾದ ರಿಂಕೂ ಸಿಂಗ್, ಓಂಕಾರ್ ಚಾಂಪಿಯನ್.

0
--ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು ಹಗರಿಬೊಮ್ಮನಹಳ್ಳಿ; ಜ,30ರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳಾದ ಹರಿಯಾಣದ ರಿಂಕೂ ಸಿಂಗ್ ಹಾಗೂ ಪಂಜಾಬಿನ ರಾಕೇಶ್ ಕುಮಾರ, ಮಹಾರಾಷ್ಟ್ರದ ಓಂಕಾರ್ ಅಂತಿಮ ಪಂದ್ಯಗಳಲ್ಲಿ ಕರ್ನಾಟಕದ ಮಲ್ಲರನ್ನು ಸೋಲಿಸಿ "ನಾಣಿಕೆರಿ ಕುಸ್ತಿ" ಚಾಂಪಿಯನ್...

ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ನೆಲೆಸಬೇಕಾದರೆ ದೇಶಕ್ಕೆ ಸಂವಿಧಾನ ಅಗತ್ಯ. ಸಂವಿಧಾನದ ಅಗತ್ಯ ಏನು...

0
ರಾಜ್ಯದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದಿದ್ದು ವಾರ್ಷಿಕ 25 ಸಾವಿರ ಕೋಟಿ ರೂ. ಸಾಲ ಮಾಡಿ ವೇತನ, ಪಿಂಚಣಿ ಪಾವತಿಸುವ ಅನಿವಾರ್ಯತೆ ಎದುರಾಗಿದೆ ಎಂದು ಶಾಸಕ ಹಾಗೂ ಸಿಎಲ್‌ಪಿ ಕಾರ್ಯದರ್ಶಿ ಈ.ತುಕಾರಾಮ್ ಬೇಸರ ವ್ಯಕ್ತಪಡಿಸಿದರು.ಅವರು...

ತೋರಣಗಲ್ಲು ಘೋರ್ಪಡೆ ನಗರ ಶಾಲೆಯಲ್ಲಿ “ವಿಶ್ವ ಕುಷ್ಠರೋಗ ದಿನಾಚರಣೆ” ಕುರಿತು ಜಾಗೃತಿ ಕಾರ್ಯಕ್ರಮ,

0
ಸಂಡೂರು:ಜ:30:-ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಘೋರ್ಪಡೆ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು, ಹುತಾತ್ಮರ ದಿನಾಚರಣೆ ಹಾಗೂ ವಿಶ್ವ ಕುಷ್ಠರೋಗ ದಿನಾಚರಣೆ ಅಂಗವಾಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು...

HOT NEWS

- Advertisement -
error: Content is protected !!