ಕ್ರಿಕೆಟ್ ಟೂರ್ನಮೆಂಟ್ ಸ್ಥಳಕ್ಕೆ ಭೇಟಿ ನೀಡಿದ: ಡಾ.ತಿಪ್ಪೇಸ್ವಾಮಿ ವೆಂಕಟೇಶ್ ವಿ,ಟಿ,ಎಸ್

0
227

ಹಗರಿಬೊಮ್ಮನಹಳ್ಳಿ: ತಾಲೂಕಿನ ಕೆಂಚಟ್ಟನಳ್ಳಿ ಗ್ರಾಮದಲ್ಲಿ ಯುವಕರು ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ನಡೆಯುವ ಸ್ಥಳಕ್ಕೆ ಡಾ.ತಿಪ್ಪೇಸ್ವಾಮಿ ಅವರು ಭೇಟಿ ನೀಡಿದರು.

ಟೂರ್ನಿಮೆಂಟ್ ನಲ್ಲಿ ಸುಮಾರು 40 ತಂಡಗಳು ಭಾಗವಹಿಸಿದ್ದವು ಯುವ ಮಿತ್ರರ ಜೊತೆ ಸ್ವಲ್ಪ ಸಮಯ ಕಳೆದು ಸ್ವಲ್ಪ ಬ್ಯಾಟಿಂಗನ್ನು ಮಾಡಿ ಎಲ್ಲರಿಗೂ ಪ್ರೋತ್ಸಾಹದ ಮಾತುಗಳನ್ನಾಡಿದರು.

ಡಾ.ತಿಪ್ಪೇಸ್ವಾಮಿ ಜೊತೆಯಲ್ಲಿ ಮುಖಂಡರಾದ ಶ್ರೀ ಪಾಂಡು ನಾಯ್ಕ್, ಯುವ ಘಟಕದ ಅಧ್ಯಕ್ಷರಾದ ಶ್ರೀ ಕೊಟ್ರೇಶ್ ಚಿಂತ್ರಪಳ್ಳಿಯವರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here