ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

0
228

ಸಂಡೂರು/ತೋರಣಗಲ್ಲು:ದಿನಾಂಕ 10-12-2021 ರಂದು SFI ತೋರಣಗಲ್ಲು ಗ್ರಾಮದ ನೂತನ ಘಟಕ ಸಂಚಾಲನ ಸಮಿತಿ ನೇತೃತ್ವದಲ್ಲಿ ಗ್ರಾಮದಿಂದ ಹೊಸಪೇಟೆ ಮತ್ತು ಬಳ್ಳಾರಿಗೆ ವಿದ್ಯಾಬ್ಯಾಸಕ್ಕಾಗಿ ದಿನ ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಬಿಡಲು ತೋರಣಗಲ್ಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ದರಾಮ ಅವರಿಗೆ ಮನವಿ ಪತ್ರ ಕೊಡಲಾಯಿತು..

ಈ ಸಂದರ್ಭದಲ್ಲಿ SFI ನ ತೋರಣಗಲ್ಲು ಗ್ರಾಮ ಸಮಿತಿಯ ಸಂಚಾಲಕರಾದ ಪ್ರೇಮ್ ಕುಮಾರ್ ಸಹಾ ಸಂಚಾಲಕರಾದ, ಕುಮಾರ್ ನಾಯ್ಕ್, ಮುಖಂಡರುಗಳಾದ
ರುಜ್ವಾನ್, ರೂಪ
DYFI ತೋರಣಗಲ್ಲು ಗ್ರಾಮ ಘಟಕದ ಅಧ್ಯಕ್ಷರಾದ ಶಿವು, ಉಪಾಧ್ಯಕ್ಷ ರಾದ ವೆಬಾಕುಮಾರಿ, ಗಣೇಶ್ ಸಹಾಕಾರ್ಯದರ್ಶಿ ಅಭಿಶೇಕ್ ಇತರರು ಭಾಗವಹಿಸಿದ್ದರು…

LEAVE A REPLY

Please enter your comment!
Please enter your name here