ಯಶಸ್ವಿಯಾಗಿ ನಡೆದ ಆರ್ಯ ವೈಶ್ಯ ಅಸೋಸಿಯೇಷನ್ ಸನ್ಮಾನ ಸಮಾರಂಭ ಕಾರ್ಯಕ್ರಮ.

0
91

ಬಳ್ಳಾರಿ ನಗರದ ಬಲಿಜ ಭವನದಲ್ಲಿ ನಡೆದ ಆರ್ಯ ವೈಶ್ಯ ಅಸೋಸಿಯೇಷನ್ ಸನ್ಮಾನ ಸಮಾರಂಭ ಕಾರ್ಯ ಕ್ರಮವು ಯಶಸ್ವಿಯಾಗಿ ಜರುಗಿತು.

ಈ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಎಂ.ಎಲ್.ಸಿ. ಡಿ.ಎಸ್.ಅರುಣ್,ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ,ಎಸ್.ಕೆ.ಪಿ.ದೇವಸ್ಥಾನದ ಮಾಜಿ ಆಡಳಿತ ಟ್ರಸ್ಟಿಗಳಾದ ಭೈರಾಪುರ ನಾರಾಯಣ ಸೆಟ್ಟಿ,ಶ್ರೀ ಶಿರಡಿ ಸಾಹಿ ಬಾಬಾ ದೇವಸ್ಥಾನದ ಅಧ್ಯಕ್ಷರಾದ ಆರ್.ಗೋಪಾಲಕೃಷ್ಣ, ವಿ.ವಿ.ಎಸ್.ಎಸ್.ಅಧ್ಯಕ್ಷರಾದ ವೆಂಕಟೇಶಲು, ಅವರನ್ನೊಳಗೊಂಡಂತೆ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.

ಈ ಅಸೋಸಿಯೇಷನ್ ನ ಅಧ್ಯಕ್ಷರಾದ ಡಾ.ಡಿ.ಎಲ್.ರಮೇಶ್ ಗೋಪಾಲ್,ಉಪಾಧ್ಯಕ್ಷರಾದ ನಮರ್ ನಾಗರಾಜ್,ಕಾರ್ಯದರ್ಶಿ ಸೊಂತ ಗಿರಿಧರ,ಖಜಾಂಚಿ ವೆಂಕಟೇಶ್,ಜಂಟಿ ಕಾರ್ಯದರ್ಶಿ ರಾಮಕೃಷ್ಣ ರೇಣಿಗುಂಟ್ಲ.ಮತ್ತಿತರರು ಸದಸ್ಯರು ಕಾರ್ಯಕ್ರಮದ ಆಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here