ಕಾಳಿಂಗೇರಿ ಗ್ರಾಮದಲ್ಲಿ ಕರವೇ ಗ್ರಾಮ ಘಟಕ ಉದ್ಘಾಟನೆ

0
291

ಸಂಡೂರು:09:ಮೇ:- ತಾಲೂಕಿನ ಕಾಳಿಂಗೇರಿ
ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರವೇ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು.

ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಕಾಳಿಂಗೇರಿ ಗ್ರಾಮದಲ್ಲಿ ಸಂಡೂರು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಪಿ.ರಾಜು ಪಾಳೇಗಾರ್ ಅವರು ಸಂಘದ ನಾಮಪಲಕಕ್ಕೆ ಹೂವಿನ ಹಾರವನ್ನು ಹಾಕುವ ಮೂಲಕ ಉದ್ಘಾಟಿಸಿದರು

ಸಂಘದ ತಾಲೂಕು ಅಧ್ಯಕ್ಷ ರಾಜು ಪಾಳೇಗಾರ್ ಮಾತನಾಡಿ ನಾಡು, ನುಡಿ, ಜಲ, ಭಾಷೆ ರಕ್ಷಣೆಗೆ ನಮ್ಮ ಕರವೇ ಕಾರ್ಯಕರ್ತರು ಬದ್ದರಾಗಿರಬೇಕೆಂದು ಹೇಳಿದರು.

ಈ ಸಂಧರ್ಭದಲ್ಲಿ ಜಿ.ತಿಪ್ಪೇಸ್ವಾಮಿ ಅಧ್ಯಕ್ಷರು, ಡಿ.ಹುಲಿರಾಜ ಉಪಾಧ್ಯಕ್ಷರು,
ಕೆ.ದೇವೇಂದ್ರಪ್ಪ ಗೌರವಾಧ್ಯಕ್ಷರು, ಕಾರ್ತಿಕ.ಯು.ಕಾರ್ಯದರ್ಶಿ,ಶೇಖರ್ ಟಿ ಪ್ರದಾನ ಕಾರ್ಯದರ್ಶಿ,ಮಂಜುನಥ ಬಣಕಾರ ಖಜಾಂಚಿ, ಸತೀಶ್ ವಿ.ಕಾನೂನು ಸಲಹೆಗಾರರನ್ನಾಗಿ ಹಾಗೂ ತಿಪ್ಪೆಶ್ ಹೆಚ್,ರಾಘವೇಂದ್ರ ವಿ, ರಮೇಶ್ ಎನ್, ಡಿ.ಕುಮಾರಸ್ವಾಮಿ,ಪ್ರಕಾಶ್. ವಿ,
ಮನೋಜ್.ಟಿ,ಶಿವ.ಕೆಬಿ, ಮುತ್ತಣ್ಣ ಇವರುಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆಯೆಂದು ಪಿ.ರಾಜು ಪಾಳೇಗಾರ್ ತಿಳಿಸಿದರು

LEAVE A REPLY

Please enter your comment!
Please enter your name here