Daily Archives: 08/08/2021

ಕಾನಹೊಸಹಳ್ಳಿಯಲ್ಲಿ ರಘು ಗುಜ್ಜಲ್ ರಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೃತ್ತಕ್ಕೆ ಮಾಲಾರ್ಪಣೆ.

ವಿಜಯನಗರ:ಆಗಸ್ಟ್ :08:ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಳ್ಳಿಯಲ್ಲಿ ಹಾಲುಮತ ಸಮಾಜದ ಚೆನ್ನಮ್ಮ ಅವರ ಮನೆಗೆ ರಘು ಗುಜ್ಜಲ್ ಅವರು ಭೇಟಿ ನೀಡಿ ಮಹಿಳಾ ಕಾಂಗ್ರೆಸ್ ಮತ್ತು ಬೆಲೆ ಏರಿಕೆ ಪರಿಸ್ಥಿತಿಯ...

ತೋರಣಗಲ್ಲುನಲ್ಲಿ ಡಿವೈಎಫ್ಐ ಗ್ರಾಮ ಘಟಕ ಸಮ್ಮೇಳನ ಕಾರ್ಯಕ್ರಮ

ಸಂಡೂರು:ತೋರಣಗಲ್ಲು:ಆಗಸ್ಟ್.08: ತೋರಣಗಲ್ಲುನಲ್ಲಿ ದಿನಾಂಕ 08.08.2021 ನಗರದಲ್ಲಿ ಪಿ.ಯು.ಸಿ.ಕಾಲೇಜ್ ಗಾಗಿ ಆಗ್ರಹಿಸಿ,ನಿರುದ್ಯೋಗಿ ಯುವಜನತೆಗೆ ಉದ್ಯೋಗಕ್ಕಾಗಿ ಒತ್ತಾಯಿಸಿ ಎಂಬ ಘೋಷಣೆಯೊಂದಿಗೆ DYFI ನ ತೋರಣಗಲ್ಲು ಗ್ರಾಮ ಘಟಕ ಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

HOT NEWS

error: Content is protected !!