Daily Archives: 09/08/2021

ಭಾರತ ರಕ್ಷಿಸಿ ದಿನದ ಅಂಗವಾಗಿ ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ,

"ಭಾರತ ರಕ್ಷಿಸಿ ದಿನ" ಎಂಬ ಘೋಷ ವಾಕ್ಯದ ಮೇಲೆ ದೇಶವ್ಯಾಪಿ ಕಾರ್ಮಿಕರ ಪ್ರತಿಭಟನೆ ಇಂದು ನಡೆಯುತ್ತಿದೆ. ಇದರ ಅಂಗವಾಗಿ ಎ.ಐ.ಯು.ಟಿ.ಯು.ಸಿ ಹಾಗು ಎಸ್.ಡಬ್ಲ್ಯು.ಎಫ್.ಐ (ಸ್ಕೀಮ್ ವರ್ಕರ್ಸ್ ಫೆಡೆರೇಷನ್ ಆಫ್ ಇಂಡಿಯಾ)...

ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳು ಈಡೇರಿಸುವಂತೆ, ತಹಶೀಲ್ದಾರ್ ಹೆಚ್.ಜೆ.ರಶ್ಮಿ ಗೆ ಮನವಿ

ಬಳ್ಳಾರಿ:ಸಂಡೂರು:ಆಗಸ್ಟ್:09: ಎಐಟಿಯುಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ದಿನಾಂಕ: 09/08/2021 ರ ಸೋಮವಾರ ದೇಶವ್ಯಾಪ್ತಿ ಪ್ರತಿಭಟನೆ ಹಮ್ಮಿಕೊಂಡಿದ್ದು ಫೆಡರೇಷನ್‍ನಲ್ಲಿ ಚರ್ಚಿಸಿದ ಬೇಡಿಕೆಗಳ ಮನವಿ...

ವನಸಿರಿ ಅಮರೇಗೌಡ ಮಲ್ಲಾಪೂರ ಅವರ ಹುಟ್ಟು ಹಬ್ಬ ಆಚರಣೆ:ರಕ್ತದಾನ ಶಿಬಿರ ಯಶಸ್ವಿ

ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ರವಿವಾರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರ ಹುಟ್ಟು ಹಬ್ಬದ ಅಂಗವಾಗಿ ಬೃಹತ್ ರಕ್ತದಾನ...

HOT NEWS

error: Content is protected !!