Daily Archives: 22/08/2021

ವನಸಿರಿ ಮಾಹಿಳಾ ಘಟಕದಿಂದ ವೃಕ್ಷ ಬಂಧನ ಆಚರಣೆ.

ಸಿಂಧನೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪಿಡಬ್ಲ್ಯೂಡಿ ಕ್ಯಾಂಪ್ ಆವರಣದಲ್ಲಿ ರವಿವಾರ ವನಸಿರಿ ಫೌಂಡೇಶನ್(ರಿ)ರಾಯಚೂರು ವತಿಯಿಂದ ಜಿಲ್ಲಾ ಮತ್ತು ತಾಲೂಕು ಘಟಕದ ಮಹಿಳಾ ಪದಾಧಿಕಾರಿಗಳು ರಕ್ಷಾ ಬಂಧನ ಜೊತೆ...

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕರಡಿ ಸಾವು, ವನ್ಯ ಜೀವಿಗಳನ್ನು ರಕ್ಷಿಸುವಂತೆ ಆರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರ ಒತ್ತಾಯ…!!!

ವಿಜಯನಗರ:ಆಗಸ್ಟ್:22; ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಹೊರವಲಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ,ಆ 21ರಂದು ತಡರಾತ್ರಿ ಕರಡಿ ಸಾವನ್ನಪ್ಪಿದೆ.ವಾಯುವಿಹಾರಕ್ಕೆ ತೆರಳಿದ್ದ ನಾಗರೀಕರು ರಸ್ಥೆಬದಿ ಕರಡಿ ಮೃತಪಟ್ಟಿರುವುದನ್ನು,ಅರಣ್ಯ ಇಲಾಖಾಧಿಕಾರಿಗೆ ತಿಳಿಸಿದ್ದು...

HOT NEWS

error: Content is protected !!