Daily Archives: 18/08/2021

ಸಂಭಾವ್ಯ ಕೋವಿಡ್ 3 ನೇ ಅಲೆ ಎದುರಿಸಲು ಅಗತ್ಯ ಮಾಹಿತಿ ನೀಡಿ

ಮಡಿಕೇರಿ ಆ.18 :-ಸಂಭಾವ್ಯ ಕೋವಿಡ್ 3ನೇ ಅಲೆ ಎದುರಿಸಲು ಸಲಹೆ, ಮಾರ್ಗದರ್ಶನ ನೀಡುವುದಕ್ಕೆ ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ತಜ್ಞರ ಸಮಿತಿ ಸಭೆಯು ಬುಧವಾರ ನಡೆಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ...

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ, ಸಮಗ್ರ ಕ್ರಿಯಾ ಯೋಜನೆ ಸಿದ್ದಪಡಿಸಿ ಕಾರ್ಯಾರಂಭ ಮಾಡುವಂತೆ ಡಿಸಿ ಸೂಚನೆ.

ಶಿವಮೊಗ್ಗ, ಆಗಸ್ಟ್ 18 : ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 2020-21 ನೇ ಸಾಲಿಗೆ ಆಯ್ಕೆಯಾದ ಗ್ರಾಮಗಳಲ್ಲಿ ಆಗಬೇಕಿರುವ ಅಭಿವೃದ್ದಿ ಕಾಮಗಾರಿಗಳ ಕುರಿತು ಸರ್ವೇ ಕಾರ್ಯ ನಡೆಸುವುದರೊಂದಿಗೆ ಸಮಗ್ರ ಕ್ರಿಯಾ...

ಜಿಲ್ಲಾ ಪರಿಸರ ಯೋಜನೆ ತಯಾರಿಸಲು ಎಲ್ಲಾ ಇಲಾಖೆಯವರು ಸಹಕರಿಸಿ : ಜಿಲ್ಲಾಧಿಕಾರಿ

ದಾವಣಗೆರೆ,ಆ.18 : ರಾಜ್ಯ ಪರಿಸರ ಯೋಜನೆ ತಯಾರಿಸುವ ಸಲುವಾಗಿ ಜಿಲ್ಲಾ ಪರಿಸರ ಯೋಜನೆ ಸಿದ್ಧಪಡಿಸುವುದು ಅವಶ್ಯಕವಾಗಿದ್ದು, ಸಂಬAಧಪಟ್ಟ ಎಲ್ಲಾ ಇಲಾಖೆಗಳು ಆ.24 ರೊಳಗಾಗಿ ಜಿಲ್ಲೆಗೆ ಸಂಬAಧಿಸಿದ ಸಂಪೂರ್ಣ ಮಾಹಿತಿಯನ್ನು ರಾಜ್ಯ...

ರೋಗವಾಹಕ ಅಶ್ರಿತ ರೋಗಗಳ ಮಾಹಿತಿ ಕಾರ್ಯಗಾರ ಅಶ್ರಿತ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ: ತಹಸೀಲ್ದಾರ್ ರೆಹಮಾನ್ ಪಾಶಾ

ಬಳ್ಳಾರಿ,ಆ.18 : ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಡೆಂಗ್ಯೂ,ಮಲೇರಿಯಾ ಹಾಗೂ ಇನ್ನೀತರ ಅಶ್ರಿತ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಬಳ್ಳಾರಿ ತಹಸೀಲ್ದಾರ್ ರೆಹಮಾನ್ ಪಾಶಾ ಅವರು ಹೇಳಿದರು.ನಗರದ...

ಬುಡಾ ಸಾಮಾನ್ಯ ಸಭೆ,ಆಯವ್ಯಯ ಸಭೆಯಲ್ಲಿ ಅನುಮೋದನೆ, ಬುಡಾದಿಂದ 170.63 ಕೋಟಿ ರೂ. ಬಜೆಟ್‍ಗೆ ಅಸ್ತು

ಬಳ್ಳಾರಿ,ಆ.18 : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು 2021-22ನೇ ಸಾಲಿನಲ್ಲಿ 170.63 ಕೋಟಿ ರೂ. ಬಜೆಟ್‍ಗೆ ಅನುಮೋದನೆ ನೀಡಿದೆ. ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಬುಡಾ ಕಚೇರಿ ಆವರಣದಲ್ಲಿ ಬುಧವಾರ...

ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನ ಆಚರಣೆ

ಹೊಸಪೇಟೆ(ವಿಜಯನಗರ),ಆ.18: ಹೊಸಪೇಟೆಯ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಉಪ ಅರಣ್ಯಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಅವರು ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ನಿಮಿತ್ತ ಅಂತರಾಷ್ಟ್ರೀಯ ಜೀವವೈವಿಧ್ಯ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕು...

ಮರುಟ್ಲ ಗ್ರಾಮದ 44 ಕುಟುಂಬಗಳಿಗೆ 102 ಸೊಳ್ಳೆಪರದೆಗಳನ್ನು ವಿತರಣೆ ಮಾಡಿದ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ

ಸಂಡೂರು:ಆಗಸ್ಟ್:18; ಮರುಟ್ಲ ಗ್ರಾಮದ 230 ಜನಸಂಖ್ಯೆಯುಳ್ಳ 44 ಕುಟುಂಬಗಳಿಗೆ 102 ಸೊಳ್ಳೆ ಪರದೆಗಳನ್ನು ವಿತರಣೆ ಮಾಡಿದ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳಾದ ಡಾ.ಅಬ್ದುಲ್ಲಾ,ಸಂಡೂರು ತಾಲೂಕಿನ ಮರುಟ್ಲ ಗ್ರಾಮದಲ್ಲಿ ಕಳೆದ ವರ್ಷ 2020...

ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನದ ಬಳಿಯ ನಂದಿ ಮೈನ್ಸ್ ಗೆ ವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಲು 20 ಸಂಘ ಸಂಸ್ಥೆಗಳಿಂದ ಮನವಿ

ಸಂಡೂರು:ಆಗಸ್ಟ್:18: ಸಂಡೂರು ತಾಲೂಕಿನ ಸ್ವಾಮಿಮಲೈ ಅರಣ್ಯದಲ್ಲಿನ ಐತಿಹಾಸಿಕಶ್ರೀ ಕುಮಾರಸ್ವಾಮಿ ದೇವಸ್ಥಾನದ ಸಮೀಪದ ನಂದಿ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಕಂಪನಿಯ ವಾರ್ಷಿಕ ಉತ್ಪಾದನೆ ಸಾಮರ್ಥ್ಯವನ್ನು 0.4 ಲಕ್ಷ ಮಿಲಿಯನ್ ಟನ್ ನಿಂದ...

HOT NEWS

error: Content is protected !!