Daily Archives: 28/08/2021

ಬಳ್ಳಾರಿಯ ಎಐಡಿಎಸ್ಓ,ಎಐಡಿವೈಓ ಮತ್ತು ಎಐಎಂಎಸ್ಎಸ್ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಕೆ

ಬಳ್ಳಾರಿ:ಆಗಸ್ಟ್:28;ದಿನಾಂಕ:೨೭-೦೮-೨೦೨೧ ರಂದು ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಐಡಿಎಸ್ಒ, ಎಐಡಿವೈಒ ಮತ್ತು ಎಐಎಂಎಸ್ಎಸ್ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.ಎಐಎಂಎಸ್ಎಸ್ ಜಿಲ್ಲಾಧ್ಯಕ್ಷರಾದ...

“ಮುಖ್ಯಮಂತ್ರಿ ಚಂದ್ರು” ಅವರಿಗೆ ಹುಟ್ಟು ಹಬ್ಬದ ಆತ್ಮೀಯ ಶುಭ ಹಾರೈಕೆಗಳನ್ನು ಸಲ್ಲಿಸೋಣ.

ಮುಖ್ಯಮಂತ್ರಿಗಳಿರಲಿ,ಪ್ರಧಾನ ಮಂತ್ರಿಗಳೇ ವಾರಕ್ಕೊಬ್ಬರು ಬದಲಾದ ನಿದರ್ಶನಗಳ ದೇಶ ನಮ್ಮದು.ಇನ್ನು ನಮ್ಮ ರಾಜ್ಯಮಟ್ಟದಲ್ಲಂತೂ ಬದಲಾವಣೆ ಎಂಬುದಕ್ಕೆ ಮತ್ತೊಂದು ಹೆಸರೇ ‘ಮುಖ್ಯಮಂತ್ರಿ’ ಎನಿಸಿದೆ.ನಾವು ಮಾಜಿ ಎನಿಸಿಕೊಂಡರೂ ಪರವಾಗಿಲ್ಲ ಒಂದು ದಿನವಾದರೂ ಮುಖ್ಯಮಂತ್ರಿ ಆಗಬೇಕು...

HOT NEWS

error: Content is protected !!