Daily Archives: 23/08/2021

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಕೊಡಗಿನ ಇಬ್ಬರು ಕಿರಿಯ ವಿಜ್ಞಾನಿಗಳು ಆಯ್ಕೆ

ಮಡಿಕೇರಿ ಆ.23:-ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (ಎನ್‍ಸಿಎಸ್‍ಟಿಸಿ), ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ...

ಸರಳವಾಗಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

ಕಲಬುರಗಿ.ಆ.23.--ಕೋವಿಡ್-19 ಹಿನ್ನೆಲೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ನಗರದ ಡಾ.ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸೋಮವಾರ ಸರಳವಾಗಿ ಆಚರಿಸಲಾಯಿತು.ಆರ್ಯ ಈಡಿಗ ಸಮಾಜದ...

ನಿಮಗೆ ಬಿಟ್ಟದ್ದು

ಜೀವ ಉಸಿರಾಡಬೇಕೊ ಬದುಕಬೇಕೋ ನಿರ್ಧಾರ ನಿಮಗೆ ಬಿಟ್ಟದ್ದುಬದುಕು ನಡೆಯಬೇಕೋ ಅರಳಬೇಕೊ ನಿರ್ಧಾರ ನಿಮಗೆ ಬಿಟ್ಟದ್ದು ಗುರಿ ಸೇರಲು ತೆವಳಬೇಕೊ ಹಾರಬೇಕೋ ನಿರ್ಧಾರ ನಿಮಗೆ ಬಿಟ್ಟದ್ದುಸಂಬಂಧಗಳಲ್ಲಿ ಜೀವಬೇಕೋ...

ಗಜಲ್

ನಿಂತನಿಂತಲ್ಲಿ ಗುಂಡು ಅಮಾಯಕ ಎದೆ ಸೀಳುತಿದೆ ಬದುಕಲೆಲ್ಲಿ ಓಡುವೆತಾಯ್ನೆಲದ ಮೋಹ ಒಮ್ಮಿಂದೊಮ್ಮಿಗೆ ಅಳಿಯುತಿದೆ ಬದುಕಲೆಲ್ಲಿ ಓಡುವೆ ಹೆತ್ತೊಡಲ ತಾಪವನು ಅರಿಯದ ಪಾಪಾತ್ಮರ ರಣಕೇಕೆಯ ದೃಶ್ಯವಿದುಮಾನವಿಯತೆಯ ಜಂಗಾಬಲವೇ...

ಕ್ಷಯಮುಕ್ತ ಬಳ್ಳಾರಿ ಜಿಲ್ಲೆಗೆ ಪ್ರತಿಯೊಬ್ಬರೂ ಕೈಜೋಡಿಸಿ:ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ

ಬಳ್ಳಾರಿ,ಆ.23 : ಕ್ಷಯಮುಕ್ತ ಬಳ್ಳಾರಿ ಜಿಲ್ಲೆಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ಮನವಿ ಮಾಡಿದ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಕೈಗಾರಿಕೆಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿನ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಿ...

ಅಂಜಿಕೆಯಿಲ್ಲದ ಅಂತರಾಳದ ಮಾತುಗಳು ...

ಒಂದು ಮುನ್ನೋಟವಿಜಯಪುರದ ಶ್ರೀಮತಿ ಮಮತಾ ಗುಮಶೆಟ್ಟಿ ಯವರು ಸ್ನಾತಕೋತ್ತರ ಪದವೀಧರರು. ಸಾಹಿತ್ಯ ಆಸಕ್ತಿ ಹೊಂದಿರುವ ಇವರು ಸದಾ ವಿದ್ಯಾರ್ಥಿನಿಯಾಗಿ ಅಧ್ಯಯನ, ಅಧ್ಯಾಪನ ಮತ್ತು ಬರಹಗಳಲ್ಲಿ...

ರಾಮಸಾಗರಹಟ್ಟಿ ಸರ್ಕಾರಿ ಪ್ರೌಢಶಾಲೆಗೆ ಸ್ಯಾನಿಟೈಸರ್ ಸಿಂಪರಣೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ರಾಮಸಾಗರ ಹಟ್ಟಿ ಪ್ರೌಢಶಾಲೆಗೆ ಸರ್ಕಾರದ ಆದೇಶದಂತೆ ಕೆಲವು ತರಗತಿಗಳನ್ನು ಪ್ರಾರಂಭ ಮಾಡಲು ಮುಂಜಾಗ್ರತಾ ಕ್ರಮವಾಗಿ ಶಾಲಾ ಮಕ್ಕಳಿಗೆ ಕರೋನವೈರಸ್ ಹರಡದಂತೆ ಕೆಲವು ತರಗತಿಯ ಕೊಠಡಿಗಳನ್ನು...

ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ವಿಭಾಗದ ಉಪಾಧ್ಯಕ್ಷರಾಗಿ ಜೆ.ಬಾಲಾಜಿ ನಾಯ್ಕ್ ಆಯ್ಕೆ.!

ಕೂಡ್ಲಿಗಿ:ಆಗಸ್ಟ್:23; ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ತಾಂಡದ ಜೆ.ಬಾಲಾಜಿನಾಯ್ಕ್ ರವರನ್ನು ಬಳ್ಳಾರಿ ಗ್ರಾಮೀಣ ಎಸ್ಸಿ ಅಧ್ಯಕ್ಷರಾದ ಹುಲುಗಪ್ಪ ಮತ್ತು ರಘು ಗುಜ್ಜಲ್ ಅವರ ಆದೇಶದ ಮೇರೆಗೆ ಕೂಡ್ಲಿಗಿ ಬ್ಲಾಕ್...

ಧೈರ್ಯವಾಗಿ ಕಾಲೇಜಿಗೆ ಆಗಮಿಸಿ ಕಲಿಕೆಗೆ ಗಮನ ಹರಿಸಿ: ಕೆ.ಗೋಪಾಲಯ್ಯ

ಹಾಸನ ಆ.23(ಕರ್ನಾಟಕ ವಾರ್ತೆ);ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಇಂದು ಜಿಲ್ಲೆಯ ಶಾಂತಿಗ್ರಾಮ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಕೊವಿಡ್ ಸುರಕ್ಷತಾ ಕ್ರಮಗಳು...

ಯಾವುದೇ ಸ್ಪರ್ಶ ಜ್ಞಾನ ಇಲ್ಲದ ಮಚ್ಚೆ ಕುಷ್ಠ ರೋಗವಾಗಿರಬಹುದು ತಪಾಸಣೆಗೆ ಒಳಗಾಗಿ: ಡಾ.ಗೋಪಾಲ್ ರಾವ್

ಸಂಡೂರು:ಆಗಸ್ಟ್:23: ಸಂಡೂರು ತಾಲೂಕಿನಲ್ಲಿ ಕುಷ್ಠರೋಗದ ಲಕ್ಷಣಗಳು ಇರುವವರ ಪತ್ತೆಹಚ್ಚುವ ಸಮೀಕ್ಷೆ ನಡೆಯುತ್ತಿದ್ದು ಆಶಾ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂ ಸೇವಕರು ಜೊತೆಗೂಡಿ ಮನೆ ಮನೆಗೆ ಬೇಟಿ ಕೊಟ್ಟು ಸಮೀಕ್ಷೆ ಮಾಡುತ್ತಿದ್ದು...

HOT NEWS

error: Content is protected !!