Daily Archives: 19/08/2021

ಸರ್ಕಾರದ ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಜವಾಬ್ದಾರಿ ಮಹತ್ವದ್ದು ಎಚ್.ವಿ. ಶಿವಶಂಕರ್

ಧಾರವಾಡ .ಆ.19: ಸರ್ಕಾರವು ಎಲ್ಲರಿಗೂ ಆಹಾರ ಭದ್ರತೆ, ಮಕ್ಕಳ ಪೌಷ್ಠಿಕ ಮಟ್ಟ ಸುಧಾರಣೆ ಮತ್ತಿತರ ಮಹತ್ವಾಕಾಂಕ್ಷೆಯೊಂದಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಮತ್ತು...

ರೈತರ ಮಕ್ಕಳಿಗೆ ಬೆಳೆ ಸಮೀಕ್ಷೆ ಆ್ಯಪ್ ಕುರಿತು ಮಾಹಿತಿ ಕಾರ್ಯಕ್ರಮ.

ಶಿವಮೊಗ್ಗ, ಆಗಸ್ಟ್ 19:ಆಯನೂರು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಪೋಷಕರ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸುವ ಹೊಸ ಪ್ರಯತ್ನಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.ಸರ್ಕಾರಿ ಪದವಿ...

ಜಿಲ್ಲೆಯಲ್ಲಿ ಸೆಪ್ಟಂಬರ್ ಮೊದಲ ವಾರದಿಂದ ಪಿ.ಸಿ.ವಿ ಲಸಿಕೆ ಚಾಲನೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ, ಆ.19 : ಸಣ್ಣ ಮಕ್ಕಳಿಗೆ ನ್ಯೂಮೊನಿಯಾ ಸೇರಿದಂತೆ ಹಲವು ರೋಗಗಳಿಂದ ರಕ್ಷಣೆ ನೀಡುವ ಪಿ.ಸಿ.ವಿ (Pneumococcal Conjugate Vaccine) ಲಸಿಕೆ ನೀಡುವ ಕಾರ್ಯಕ್ಕೆ ಸೆಪ್ಟಂಬರ್ ಮೊದಲ ವಾರದಿಂದ ಚಾಲನೆ...

ಕನ್ನಡ ಸುಗಮಸಂಗೀತ ಪ್ರಪಂಚದ ಒಂದು ಅನರ್ಘ್ಯ ರತ್ನ ಮಹಾನ್ ಕಲಾವಿದೆ ರತ್ನಮಾಲಾ ಪ್ರಕಾಶ್

ಕನ್ನಡ ಸುಗಮಸಂಗೀತ ಪ್ರಪಂಚದ ಒಂದು ಅನರ್ಘ್ಯ ರತ್ನವೆನಿಸಿರುವ ಮಹಾನ್ ಕಲಾವಿದೆರತ್ನಮಾಲಾ ಪ್ರಕಾಶ್. ಅವರ ಯಾವುದೇ ಗೀತಗಾಯನದಲ್ಲೂ ಕೇಳಿ ಬರುವ ಗೀತ ಸಾಹಿತ್ಯದ ಉಚ್ಚಾರ, ಭಾವ ಸ್ಪಷ್ಟತೆ, ನಾದ ಮಾಧುರ್ಯ…. ಆಲಿಸುವ...

ಆಗಸ್ಟ್ 19 ಇನ್ಫೋಸಿಸ್ ಸುಧಾಮೂರ್ತಿಯವರ ಹುಟ್ಟಿದ ದಿನ,

ಸುಧಾಮೂರ್ತಿಯವರು ಹುಟ್ಟಿದ ದಿನ ಆಗಸ್ಟ್ 19. ಶಾಲೆಯ ದಿನಗಳಿಂದ ಉನ್ನತ ದರ್ಜೆಯಲ್ಲಿ ಶಿಕ್ಷಣ ಸಾಧನೆ ಮಾಡಿದ ಸುಧಾ ಮೂರ್ತಿಯವರು ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಬೆಂಗಳೂರಿನ ‘ಇಂಡಿಯನ್...

HOT NEWS

error: Content is protected !!