Daily Archives: 16/08/2021

ಶ್ರೀರಾಮಕೃಷ್ಣ ಪರಮಹಂಸರ ಸಂಸ್ಮರಣಾ ದಿನ

ಶ್ರೀರಾಮಕೃಷ್ಣ ಪರಮಹಂಸರ ಸಂಸ್ಮರಣಾ ದಿನ. ಅವರು 1886 ಆಗಸ್ಟ್ 16ರಂದು ಈ ಲೋಕವನ್ನಗಲಿದರು. ನಾನು ದೇವರನ್ನು ಕಂಡಿದ್ದೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ ಅಪೂರ್ವವ್ಯಕ್ತಿಯಾದ ಪರಮಹಂಸರನ್ನು ನಾಸ್ತಿಕ...

ಫೆಲೋಶಿಪ್/ ದಾಖಲೀಕರಣಕ್ಕೆ ಅಭ್ಯರ್ಥಿಗಳ ಆಯ್ಕೆ ಸಭೆ

ಮಡಿಕೇರಿ ಆ.16 :-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ 2020-2021 ನೇ ಸಾಲಿನ ಫೆಲೋಶಿಪ್ / ದಾಖಲೀಕರಣಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಭೆಯು ಅಕಾಡೆಮಿಯ ಕಚೇರಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ...

ತೋಳಹುಣಸೆ ಗ್ರಾಮದಲ್ಲಿ ರೈತ ಬಂಧು ಅಭಿಯಾನಕ್ಕೆ ಚಾಲನೆ, ರೈತರು ಎರೆಹುಳು ಘಟಕದ ಸದುಪಯೋಗ ಪಡೆದುಕೊಳ್ಳಿ : ಪ್ರೊ.ಲಿಂಗಣ್ಣ.

ದಾವಣಗೆರೆ, ಆ.16 : ರಾಜ್ಯ ಸರ್ಕಾರ ಸಾವಯವ ಕೃಷಿಯನ್ನು ಉತ್ತೇಜಿಸುವ ದೃಷ್ಟಿಯಿಂದ ರೈತ ಬಂಧು ಅಭಿಯಾನದಡಿ ಎರೆಹುಳು ಘಟಕ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು...

ನೊಂದ ಮಹಿಳೆಯರಿಗೆ ಆಪ್ತಸಮಾಲೋಚನೆ-ಅಗತ್ಯ ನೆರವು ನೀಡಲು ತಹಶೀಲ್ದಾರ್ ಸೂಚನೆ.

ಶಿವಮೊಗ್ಗ, ಆಗಸ್ಟ್ 16.ಕೌಟುಂಬಿಕ ಹಿಂಸೆಯಿಂದ ನೊಂದ ಮಹಿಳೆಯರಿಗೆ ಸಂಬಂಧಿಸಿದ ಅಧಿಕಾರಿಗಳು ಆಪ್ತಸಮಾಲೋಚನೆ ನಡೆಸಿ ಅವರಿಗೆ ಅಗತ್ಯವಾದ ಕಾನೂನು ಮತ್ತು ಇತರೆ ನೆರವು ನೀಡುವ ಮೂಲಕ ಸಂರಕ್ಷಣೆ ಒದಗಿಸಬೇಕೆಂದು ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್...

ಕಾನಹೊಸಹಳ್ಳಿ ನಾಡ ಕಛೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಉಪ ತಹಶೀಲ್ದಾರ್ ಚಂದ್ರಮೋಹನ್.!

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕಾನಾ ಹೊಸಹಳ್ಳಿ ಹೋಬಳಿಯ ನಾಡ ಕಛೇರಿಯಲ್ಲಿ (ಅಗಸ್ಟ್-15) 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಉಪ ತಹಶೀಲ್ದಾರ್ ಜಿ.ಚಂದ್ರಮೋಹನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು...

ಕೂಡ್ಲಿಗಿ ತಾಲೂಕಿನ ಜನತೆಗೆ ಐತಿಹಾಸಿಕ ದಿನ 74 ಕೆರೆಗಳಿಗೆ ಹರಿಯುವಳು ಗಂಗೆ.!!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಪಾಲಯ್ಯನಕೋಟೆಯಲ್ಲಿ (ಅಗಸ್ಟ್-15) 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಎನ್ ವೈ.ಗೋಪಾಲಕೃಷ್ಣ ಅವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 74 ಕೆರೆಗಳಿಗೆ...

HOT NEWS

error: Content is protected !!