Daily Archives: 14/08/2021

ಕಾನಹೊಸಹಳ್ಳಿ ದಲಿತ ಕಾಲೋನಿಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳಿಸಿ, ದಲಿತಪರ ಸಂಘಟನೆಗಳ ಒತ್ತಾಯ

ವಿಜಯನಗರ:ಆಗಸ್ಟ್:14: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ದಲಿತ ಕಾಲೋನಿಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ಇಲ್ಲದಿದ್ದ ಪಕ್ಷದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತ ಪರ...

ಅತಿಥಿ ಶಿಕ್ಷಕರು,ಉಪನ್ಯಾಸಕರಿಂದ ಶಾಸಕ ಗಾಲಿ ಸೋಮಶೇಖರ್ ರೆಡ್ಡಿಗೆ ಮನವಿ.!!

ಹಾಯ್ ಸಂಡೂರ್, ವಾರ್ತೆಬಳ್ಳಾರಿ:ಆಗಸ್ಟ್:14; ನಗರದಲ್ಲಿ ಇಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಬಳ್ಳಾರಿ ವತಿಯಿಂದ, ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರು ಸೋಮಶೇಖರ್ ರೆಡ್ಡಿ ಅವರನ್ನು ಭೇಟಿ ಮಾಡಿ,...

ಬಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಸಂಡೂರು ತಾಲೂಕು ಸಮಿತಿಯಿಂದ ತೋರಣಗಲ್ಲುನಲ್ಲಿ ಪ್ರತಿಭಟನೆ

ಸಂಡೂರು:ಆಗಸ್ಟ್:14: 'ಭಾರತ ಪ್ರಜಾಸತ್ತಾತ್ಮಕ ಯುವಜನ ಪೇಡರೇಷನ್' (DYFI) ಸಂಡೂರು ತಾಲ್ಲೂಕು ಸಮತಿ ನೇತೃತ್ವದಲ್ಲಿ 14.08.2021 ರಂದು ತೋರಣಗಲ್ಲು ಗ್ರಾಮದ ಮುಖ್ಯ ರಸ್ತೆ (BH MAIN ROAD) ಬಸ್ ನಿಲ್ದಾಣ ಬದಿಯಲ್ಲಿ...

ಎಸ್ ಎಸ್ ಎಲ್ ಸಿ 625 ಕ್ಕೆ 623 ಅಂಕ ಪಡೆದ ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಶೃಂಗ

ಟಿ.ನರಸೀಪುರ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಪಡೆದ ಶೃಂಗ ಎಂಬ ವಿದ್ಯಾರ್ಥಿನಿ ತಾಲ್ಲೂಕಿಗೆ ಕೀರ್ತಿ ತಂದಿದ್ದು ಮುಂದೆ ವೈದ್ಯೆಯಾಗಬೇಕೆಂಬ ಗುರಿ ಹೊಂದಿರುವುದಾಗಿ ತಿಳಿಸಿದ್ದಾಳೆ.

ಮೈಸೂರು ಜಿಲ್ಲೆಯಲ್ಲೇ ಕೋವಿಡ್ ಮುಕ್ತ ತಾಲ್ಲೂಕಾಗಲಿರುವ ಟಿ. ನರಸೀಪುರ.

ಟಿ.ನರಸೀಪುರ: ಕಳೆದ ೧೫ ದಿನಗಳಿಂದ ಟಿ. ನರಸೀಪುರ ತಾಲ್ಲೂಕಿನಲ್ಲಿ ಒಂದಂಕೆಯ ಸೋಂಕಿತರು ಮಾತ್ರ ಕಂಡು ಬರುತ್ತಿದ್ದು ಕೇವಲ ೭ ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ತಾಲ್ಲೂಕು ಕೋವಿಡ್ ಮುಕ್ತವಾಗಲಿದೆ...

ಗುರುಪುರದ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಆನೆ ಕಾದಾಟದಲ್ಲಿ ಸಾವು,ಅರಣ್ಯ ಇಲಾಖೆಯಿಂದ ಅಂತ್ಯ ಸಂಸ್ಕಾರ..!!

ಹುಣಸೂರು:ಆಗಸ್ಟ್:13.ತಾಲೂಕಿನ ಗುರುಪುರದ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಆನೆಯೊಂದು ಕಾದಾಟದಲ್ಲಿ ಸಾವನ್ನಪ್ಪಿದೆ. ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದ ನಾಗಾಪುರ ಪುನರ್ವಸತಿ ಕೇಂದ್ರದ ಬಳಿಯಿಂದ ಮೇವನ್ನರಸಿ ಹೊರ ದಾಟಿದ್ದ ಕಾಡಾನೆಗಳ ಹಿಂಡು ನಾಗಾಪುರ...

HOT NEWS

error: Content is protected !!