Daily Archives: 10/08/2021

ಸ್ತ್ರೀ ಶಕ್ತಿ ಮಹಿಳಾ ಸ್ವ ಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಕ್ಷಯರೋಗ ಮುಕ್ತ ಗ್ರಾಮ ರೂಪಿಸಲು ಕೈಜೋಡಿಸುವಂತೆ ಕರೆ ನೀಡಿದ...

ಸಂಡೂರು:ಆಗಸ್ಟ್:10; ಸಂಡೂರು ತಾಲೂಕಿನ ತೋರಣಗಲ್ಲು ವ್ಯಾಪ್ತಿಯಲ್ಲಿರುವ ಶ್ರೀ ಶಿವಾನಂದ ಭಾರತಿ ಮಠದಲ್ಲಿ,ಮೈರಾಡ ಸಂಸ್ಥೆ,ಬಳ್ಳಾರಿ ಮತ್ತು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿಲಾಗಿದ್ದ ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಮಹಿಳಾ ಸ್ವ ಸಹಾಯ ಗುಂಪುಗಳ...

ಕುಶಲಕರ್ಮಿಗಳ ಉತ್ಪನ್ನಗಳನ್ನು ಅಮೆಜಾನ್ ಮೂಲಕ ರಫ್ತು ಮಾಡುವ ಸದಾವಕಾಶ ಬಳಸಿಕೊಳ್ಳಿ-ಮಹಾಂತೇಶ್ ಬೀಳಗಿ

ದಾವಣಗೆರೆ ಆ.10: ಜಿಲ್ಲೆಯಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕುಶಲಕರ್ಮಿಗಳ ಉತ್ಪನ್ನಗಳನ್ನು ಅಮೆಜಾನ್ ಪ್ಲಾಟ್‍ಫಾರಂನಲ್ಲಿ ರಫ್ತು ಮಾಡಲು ಇರುವ ಸದಾವಕಾಶವನ್ನು ಜಿಲ್ಲೆಯ ಉದ್ಯಮಿಗಳು ಹಾಗೂ ಕುಶಲಕರ್ಮಿಗಳು ಬಳಸಿಕೊಳ್ಳಬೇಕು,...

ಪ್ಲಾಸ್ತಿಕ್ ಮುಕ್ತ ತಾಲೂಕಾಗಿಸಲು ಒಗ್ಗಟ್ಟಾಗಿ ಶ್ರಮಿಸೋಣ; ಶಾಸಕ ತುಕಾರಾಂ ಕರೆ

ಸಂಡೂರು: ಅ: 10: ಪ್ರಾರಂಭದಲ್ಲಿ ಗಣಿಗಾರಿಕೆ ಬಹು ದುಸ್ತರವಾಗಿತ್ತು, ಅದಿರಿನ ಬೆಲೆಯೂ ಸಹ ಬಹು ಕಡಿಮೆ ಇತ್ತು, ಅದರೆ ಈಗ ದುಪ್ಪಟ್ಟು ಬೆಲೆ ಮತ್ತು ಟ್ರಾನ್ಸ್‍ಪೋರ್ಟ ಗುತ್ತಿಗೆದಾರರು, ಲಾರಿಮಾಲೀಕರು ಮತ್ತು...

ಶ್ರಾವಣಮಾಸದ ಸೋಮವಾರ ಶ್ರೀ.ಕುಮಾರಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸಂಡೂರು:ಅ:10: ಆಷಾಡಮಾಸದ ಭೀಮನ ಅಮಾವಾಸೆ ಹಾಗೂ ಶ್ರಾವಣ ಮಾಸದ ಪ್ರಾರಂಭದ ದಿನವಾದ ಸೋಮವಾರದಂದು ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು, ಸ್ವಾಮಿಯ ದರ್ಶನಕ್ಕೆ ಬ್ರಾಹ್ಮೀ ಮೂಹೂರ್ತದಲ್ಲಿ ಭಕ್ತರು...

ಕೆಲಸಕ್ಕೆ ಮಾತ್ರ ನಾವು ಬೇಕು ಸೌಲಭ್ಯಕ್ಕೆ ನಾವು ಬೇಕಾಗಿಲ್ಲ ; ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ನಾಗರತ್ನಮ್ಮ

ಸಂಡೂರು:ಅ:10: ಎಲ್ಲಾ ಕೆಲಸಕ್ಕೂ ಅಂಗನವಾಡಿ ಕಾರ್ಯಕರ್ತೆಯರು ಬೇಕು, ಅದರೆ ಸೌಲಭ್ಯಗಳಿಗೆ ಮಾತ್ರ ಬೇಕಾಗಿಲ್ಲ ಎನ್ನುವಂತಹ ದುಸ್ಥಿತಿ ಅಂಗನವಾಡಿ ಕಾರ್ಯಕರ್ತೆಯರದಾಗಿದೆ, ಅದ್ದರಿಂದ ಬದುಕು ದುಸ್ಥರವಾಗಿದೆ, ಅದ್ದರಿಂದ ಕನಿಷ್ಠವೇತನ ಸೇರಿದಂತೆ ಹಲವು ಬೇಡಿಕೆ...

ಧಾರವಾಡ ಜಿಲ್ಲೆಯಲ್ಲಿ ಶೇ.100 ರಷ್ಟು ಎಸ್ ಎಸ್ ಎಲ್ ಸಿ ಫಲಿತಾಂಶ

ಧಾರವಾಡ: ಆ.10: ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು. ಧಾರವಾಡ ಜಿಲ್ಲೆಯಲ್ಲಿ ಫಲಿತಾಂಶ ಶೇ.100 ರಷ್ಟು ಸಾಧನೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ತಿಳಿಸಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆಗೆ ಚಾಲನೆ, ಕಲೆ-ಕಲಾವಿದರಲ್ಲಿ ದೇಶಾಭಿಮಾನ ಮೂಡಲಿ: ಜೋಶಿ

ಕಲಬುರಗಿ,ಆ.10:ಮುಂಬರುವ ಸ್ವಾತಂತ್ರ್ಯದ ಶತಮಾನೋತ್ಸವ ದೃಷ್ಟಿಕೋನದಿಂದ ಈ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಹೆಚ್ಚು ಪಸರಿಸುವಂತಾಗಲಿ ಎಂದು ಕಲಬುರಗಿ ರಂಗಾಯಣ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ಪ್ರಭಾಕರ ಜೋಶಿ ಹೇಳಿದರು.

SSLC ಪರೀಕ್ಷೆ : ಶೇ.100 ರಷ್ಟು ಫಲಿತಾಂಶ, ಮುಚಖಂಡಿಯ ಗಂಗಮ್ಮ ಹುಡೇದ ವಿದ್ಯಾರ್ಥಿಗೆ 625ಕ್ಕೆ 625 ಅಂಕ

ಬಾಗಲಕೋಟೆ : ಆಗಸ್ಟ 10: ಪಸಕ್ತ 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಫಲಿತಾಂಶವಾಗಿದ್ದು, ತಾಲೂಕಿನ ಮುಚಖಂಡಿ ತಾಂಡಾದ ಶ್ರೀ ದುರ್ಗಾದೇವಿ ಹೈಸ್ಕೂಲಿನ...

ಆ.15ರಿಂದ ಜಿಲ್ಲೆಯಾದ್ಯಂತ ರೈತ ಬಂಧು ಅಭಿಯಾನ, ಪ್ರತಿ ಗ್ರಾಪಂಗೆ 50 ಎರೆಹುಳು ತೊಟ್ಟಿ ನಿರ್ಮಾಣ:ಜಿಪಂ ಸಿಇಒ ಕೆ.ಆರ್.ನಂದಿನಿ

ಬಳ್ಳಾರಿ,ಆ.09: ರೈತರಿಗೆ ಎರೆಹುಳು ಗೊಬ್ಬರ ತಯಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಆ.15 ರಿಂದ ಅಕ್ಟೋಬರ್ 15 ರವರೆಗೆ 02 ತಿಂಗಳ ಅವಧಿಯಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯಿತಿಯು ಕೃಷಿ...

75ನೇ ಸ್ವಾತಂತ್ರ್ಯ ದಿನಾಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಕೇಂದ್ರ ಗ್ರಂಥಾಲಯ ಸೇರಿ ಎಲ್ಲ ಗ್ರಂಥಾಲಯಗಳಲ್ಲಿ ಪುಸ್ತಕ...

ಬಳ್ಳಾರಿ,ಆ.09: 75ನೇ ಸ್ವಾತಂತ್ರ್ಯ ದಿನಾಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸಾರ್ವನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯಡಿ ಬರುವ ನಗರದ ಕೇಂದ್ರ ಗ್ರಂಥಾಲಯ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲ ಗ್ರಂಥಾಲಯಗಳಲ್ಲಿ ಪುಸ್ತಕ...

HOT NEWS

error: Content is protected !!