Daily Archives: 15/08/2021

ಸವಾಲುಗಳ ನಡುವೆ ಅಭಿವೃದ್ಧಿಯತ್ತ ವಿಜಯನಗರ ಜಿಲ್ಲೆ:ಸಚಿವ ಸಿಂಗ್

ಹೊಸಪೇಟೆ,ಆ.15: ಕೋವಿಡ್ ಸೇರಿದಂತೆ ಅನೇಕ ಸವಾಲುಗಳ ನಡುವೆಯೂ ವಿಜಯನಗರ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲಿರಿಸಿದೆ ಎಂದು ಪರಿಸರ,ಜೀವಿಶಾಸ್ತç ಹಾಗೂ ಪ್ರವಾಸೋದ್ಯಮ,ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿ0ಗ್ ಅವರು ಹೇಳಿದರು.ನೂತನ...

ಬಳ್ಳಾರಿಯಲ್ಲಿ ಸಂಭ್ರಮದ 75 ನೇ ಸ್ವಾತಂತ್ರೋತ್ಸವ ದಿನ ಆಚರಣೆ,ಸವಾಲುಗಳ ಮಧ್ಯೆಯೂ ಅಭಿವೃದ್ಧಿಯತ್ತ ಅವಿಭಜಿತ ಬಳ್ಳಾರಿ:ಡಿಸಿ ಮಾಲಪಾಟಿ

ಬಳ್ಳಾರಿ,ಆ.14 : ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿದ ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೇರಿದಂತೆ ಅನೇಕ ಸವಾಲುಗಳು ಮಧ್ಯೆಯೂ ವಿವಿಧ ಇಲಾಖೆಗಳ ಮೂಲಕ ಅಭಿವೃದ್ಧಿಯ ಹೆಜ್ಜೆಗಳನ್ನು ದಾಖಲಿಸುತ್ತ ಜಿಲ್ಲೆ...

ಬಂಡ್ರಿ ಕೆಪಿಎಸ್ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ

ಹಾಯ್ ಸಂಡೂರ್, ನ್ಯೂಸ್ಸಂಡೂರು:ಆಗಸ್ಟ್:15: ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಬಂಡ್ರಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಪ್ರಾಂಶುಪಾಲರಾದ ಶ್ರೀ ಕೃಷ್ಣನಾಯ್ಕ್ ಧ್ವಜಾರೋಹಣ ಮಾಡುವ...

ಹೊಸಪೇಟೆಯ ಜವಳಿಸ್ ಕಾಲೇಜಿನಲ್ಲಿ ಪತ್ತಿಕೊಂಡ ಹರ್ಷವರ್ಧನರಿಂದ ಧ್ವಜಾರೋಹಣ.

ಹಾಯ್ ಸಂಡೂರ್, ನ್ಯೂಸ್ವಿಜಯನಗರ:ಆಗಸ್ಟ್ :15; ಹೊಸಪೇಟೆಯ ಟಿ.ಬಿ.ಡ್ಯಾಂ ನಲ್ಲಿರುವ ಹೆಸರಾಂತ ಜವಳಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಗರದ ಹೆಸರಾಂತ ದಾನಿಗಳಾದ ಶ್ರೀ...

“ಬ್ರಿಟೀಷರಿಂದ ಬಿಡುಗಡೆಗೊಂಡ 75ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಯಶಸ್ವಿ.”

ಹಾಯ್ ಸಂಡೂರ್, ನ್ಯೂಸ್ಸಂಡೂರು:ಆಗಸ್ಟ್:15: ತೋರಣಗಲ್ಲು ಗ್ರಾಮದಲ್ಲಿ 15.08.2021 ರಂದು ದಲಿತ ಪ್ರದೇಶದ ಒಂದನೇ ವಾರ್ಡ, ಬನ್ನಿ ಮಹಾಂಕಾಳಿ ಆವರಣದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ಕಾರ್ಯಕ್ರಮ ಮೂಲಕ ಯಶಸ್ವಿಯಾಗಿ ಮಾಡಲಾಯಿತು.ಈ...

ಅಶೋಕ್ ಹೊನ್ನಳ್ಳಿ ಫೌಂಡರ್ಸ್ ವತಿಯಿಂದ ವಾಲಿಬಾಲ್ ಟೂರ್ನಿಮೆಂಟ್.

ಕಲ್ಬುರ್ಗಿ:ಆಗಸ್ಟ್:15.ನಂದೂರ್ ಬಿ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶ್ರೀ ಅಶೋಕ ಹೊನ್ನಳ್ಳಿ ಫೌಂಡರ್ಸ್ ಹಾಗೂ ರಾಹುಲ್ ಹೊನ್ನಳ್ಳಿ ಇವರ ನೇತೃತ್ವದಲ್ಲಿ ವಾಲಿಬಾಲ್ ಟೂರ್ನಮೆಂಟನ್ನು ಆಯೋಜಿಸಲಾಗಿದೆ. ಸ್ಥಳೀಯ...

ಕ್ಷಯ ರೋಗವನ್ನು ಮುಕ್ತಗೊಳಿಸಲು ಜನತೆ ಸಂಕಲ್ಪ ಮುಖ್ಯ; ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ. ಇಂದ್ರಾಣಿ

ಹಾಯ್ ಸಂಡೂರ್,ನ್ಯೂಸ್ಸಂಡೂರು :ಆ:15. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಬರುವುದು ರಾತ್ರಿ ಸಮಯದಲ್ಲಿ ಬೆವರು ಬರುವುದು ಹಸಿವೇ ಇಲ್ಲದೇ ಇರುವುದು ತೂಕ ಕಡಿಮೆಯಾಗುವುದು ಕೆಮ್ಮಿದಾಗ ಕಫದಲ್ಲಿ ರಕ್ತ ಮಿಶ್ರಿತವಾಗುವುದು ಈ...

ರಣಜಿತ್ ಪುರ ಗ್ರಾಮದ ರೈತರಿಗೆ ಮೋಸ ಮಾಡಿರುವುದು ಬಿ.ಎಮ್.ಎಮ್.ಗಣಿ ಕಂಪನಿ

ಹಾಯ್ ಸಂಡೂರ್, ನ್ಯೂಸ್ಸಂಡೂರು :ಆ:15 ತಾಲೂಕಿನ ರಣಜಿತ್ ಪುರ ಗ್ರಾಮದ ಹತ್ತಿರವಿರುವ ಬಿ.ಎಂ.ಎಂ.ಗಣಿ ಕಂಪನಿ ಕಂಪನಿಯು ರೈತರಿಗೆ ಸುಳ್ಳು ಭರವಸೆಗಳನ್ನು ಕೊಟ್ಟು ಜಮೀನು ಖರೀದಿ ಮಾಡಿದ್ದು ರೈತರಿಗೆ ಮೋಸ ಮಾಡಿದೆ...

HOT NEWS

error: Content is protected !!