ಸಿಂಧನೂರು ತಾಲೂಕಿನ ಹೊಸ್ಸಳ್ಳಿ ಇಜೆ ಕ್ಯಾಂಪ್ ವಿದ್ಯಾರ್ಥಿಗಳಿಂದ ಡಿಪೋ ಮ್ಯಾನೇಜರ್ ಗೆ ಮನವಿ.

0
151

ಕೆಲವು ದಿನಗಳಿಂದ ಸರಿಯಾಗಿ ಹೊಸಳ್ಳಿ ಇಜೆ ಕ್ಯಾಂಪ್ ನಲ್ಲಿ ಸರಿಯಾಗಿ ಬಸ್ ನಿಲ್ಲಿಸದೇ ಇರುವುದರಿಂದ ಶಾಲಾ ಕಾಲೇಜುಗಳಿಗೆ ತೆರಳಲು ತೊಂದರೆ ಆಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು

ಡಿಪೋ ಮ್ಯಾನೇಜರ್ ಮಾತನಾಡಿ, ತೊಂದರೆಗಳನ್ನು ಪರಿಹರಿಸಲು ಹೊಸಳ್ಳಿ ಇಜೆ ಕ್ಯಾಂಪ್ ನಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಮತ್ತು ಬಸ್ ನಿಲ್ಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮನವಿಗೆ ಸ್ಪಂದಿಸಿದರು.

LEAVE A REPLY

Please enter your comment!
Please enter your name here